
ಉದಯವಾಹಿನಿ, ಬೆಳಗಾವಿ: ರಾಣಿ ಚೆನ್ನಮ್ಮ ಮಹಾವಿದ್ಯಾಲಯ 2023/ 2024ನೇ ಸಾಲಿನ 6ನೇ ಸೆಮಿಸ್ಟರ್ ಬಿಕಾಂ ವಿಭಾಗದ ಫಲಿತಾಂಶ ಪ್ರಕಟಿಸಲಾಗಿದೆ. ಬಿಕಾಂ ವಿಭಾಗದ ಆಗಸ್ಟ್ , ಸೆಪ್ಟೆಂಬರ್ ತಿಂಗಳಲ್ಲಿ ಜರುಗಿದ ಬಿಕಾಂ 6ನೇ ಸೆಮಿಸ್ಟರ್ ರೆಗ್ಯುಲರ್ ವಿದ್ಯಾರ್ಥಿಗಳ ಫಲಿತಾಂಶವನ್ನು ಯು.ಯು.ಸಿ.ಎಂ.ಎಸ್ ಪ್ರೋಟಲ್ ನಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು, 19- 09 -24 ಸಂಜೆ 5:ಗಂಟೆಯ ನಂತರ ಯುಯುಸಿ ಎಂ ಎಸ್ ವಿದ್ಯಾರ್ಥಿಗಳು ಪ್ರೋಟಲ್ ಮೂಲಕ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯ ಬಿಡುಗಡೆ ಮಾಡಲಾಗಿದೆ ಎಂದು ಮೌಲ್ಯಮಾಪನ ಕುಲ ಸಚಿವರು ರವೀಂದ್ರನಾಥ್ ಕದಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.
ಯಾವುದೇ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಣೆ ಮಾಡಿಲ್ಲ ನಮ್ಮ ಯುನಿವರ್ಸಿಟಿಯು ವಿದ್ಯಾರ್ಥಿಗಳ ಜೀವನ ಉಜ್ವಲ ಭವಿಷ್ಯಕ್ಕಾಗಿ ಫಲಿತಾಂಶ ಪ್ರಕಟಣೆ ಮಾಡಲಾಗಿದೆ. ಪ್ರೊ. ಮೌಲ್ಯಮಾಪನ ಕುಲ ಸಚಿವರು ರವೀಂದ್ರನಾಥ್ ಕದಮ್ ಬೆಳಗಾವಿ ರಾಣಿ ಚೆನ್ನಮ್ಮ ಮಹಾವಿದ್ಯಾಲಯ
