ಉದಯವಾಹಿನಿ, ಅಫಜಲಪುರ: ತಾಲೂಕಿನ ನಂದರ್ಗಾ ಗ್ರಾಮದ ಶ್ರೀ ಕಲ್ಲಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂ. ಡಿಡಿ ಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿದ್ದರಾಮ ಏಗಡಿ ಹಾಗೂ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ಯೋಜನಾಧಿಕಾರಿ ಶಿವರಾಜ್ ಆಚಾರ್ಯ ಡಿ.ಡಿ ವಿತರಿಸಿದರು.
ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ರೇವಣಸಿದ್ಧ ಬಾಲ್ದಿ, ಭೀಮರಾವ್ ಗೌಡ ಪೆÇಲೀಸ್ ಪಾಟೀಲ್, ಅಣ್ಣಪ್ಪ ರೇವೂರ್, ಅಶೋಕ್ ಕುಲಕರ್ಣಿ, ಅಣ್ಣಾರಾವ್ ಪಾಟೀಲ್, ದೇವಿದಾಸ ಕುಲಕರ್ಣಿ, ಕಲ್ಯಾಣಿ ಪಾಟೀಲ, ಶರಣಗೌಡ ಪಾಟೀಲ, ಸಿದ್ದಪ್ಪ ಬಾಲ್ದಿ, ಶರಣು, ಬಸು ರೆವೂರ್, ರುದ್ರಯ್ಯ ಸ್ವಾಮಿ, ಮಾರುತಿ ಜಮಾದಾರ್ ಸೇರಿದಂತೆ ಒಕ್ಕೂಟದ ಅಧ್ಯಕ್ಷೆ ಅಂಬುಬಾಯಿ ಮೇಲ್ವಿಚಾರಕ ಮಂಜುನಾಥ ಹಿರೇಮಠ ಸೇವಾಪ್ರತಿನಿಧಿ ಸುವರ್ಣ ಅನೇಕರು ಉಪಸ್ಥಿತರಿದ್ದರು.
