ಉದಯವಾಹಿನಿ,ಚಂಡೀಘಡ: ಹರಿಯಾಣದ ಜಿಂದ್ ಜಿಲ್ಲೆಯ ಜುಲಾನ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭಾರತೀಯ ಮಾಜಿ ಕುಸ್ತಿಪಟು ವಿನೀಶ್ ಪೊಗಟ್ ಗೆಲುವಿನ ನಗೆ ಬೀರಿದ್ದಾರೆ.
ತೀರಾ ಹಣಾಹಣಿಯಿಂದ ಕೂಡಿದ್ದ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೀಶ್ ಪೊಗಟ್ ಬಿಜೆಪಿ ಅಭ್ಯರ್ಥಿ ಯೋಗೇಶ್‍ಕುಮಾರ್ ಅವರನ್ನು 6 ಸಾವಿರ ಅ„ಕ ಮತಗಳ ಅಂತರದಿಂದ ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಪ್ರಾರಂಭದ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ವಿನೀಶ್ ಪೊಗಟ್ ಅವರು 10ನೇ ಸುತ್ತಿನ ನಂತರ ಮುನ್ನಡೆ ಸಾ„ಸಿ ಅಂತಿಮ ಸುತ್ತಿನಲ್ಲಿ ಗೆಲುವು ಸಾಧಿಸಿದರು

Leave a Reply

Your email address will not be published. Required fields are marked *

error: Content is protected !!