ಉದಯವಾಹಿನಿ, ಚಿತ್ತಾಪುರ : ತಾಲೂಕಿನ ನಾಲವಾರದಲ್ಲಿ ನಾಳೆ ಅಪಾರ ಭಕ್ತರ
ಸಮ್ಮುಖದಲ್ಲಿ ಕೋರಿಸಿದ್ದೇಶ್ವರ ಮಠದಲ್ಲಿ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ
ಪುಣ್ಯರಾಧನೆ ಹಾಗೂ ಪ್ರಸ್ತುತ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರ ವರ್ಧಂತಿ
ಮಹೋತ್ಸವ ಜರುಗಲಿದೆ. ಈ ಶುಭಗಳಿಗೆಯಲ್ಲಿ ಭಾಗಿಗಳಾಗಿ, ಉಭಯ ಶ್ರೀಗಳ ಕೃಪೆಗೆ ಪಾತ್ರರಾಗಲು ರಮೇಶ ಎ ಗುತ್ತೇದಾರ ಬಿರಾಳ (ಬಿ) ವಿನಂತಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!