ಉದಯವಾಹಿನಿ, ಸೇಡಂ : ಕಡಲೆ ಬೆಳೆಯಲ್ಲಿ ಒಣ ಬೇರು ಕೊಳೆ ರೋಗ ಕಾಣಿಸಿಕೊಂಡಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ, ಒಣ ಬೇರು ಕೊಳೆ ರೋಗ ತಡೆಗೆ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದು ಕಡಲೆ ಬಿತ್ತಿರುವ ರೈತರು ಕಾಬೇರ್ಂಡಿಜೈಮ್ + ಮ್ಯಾಂಕೋಜೆಬ (ಸಾಫ್) ಪ್ರತಿ ಲೀಟರ್‍ಗೆ 3 ಗ್ರಾಂ ಮತ್ತು 19 ಎಲ್ಲಾ 10 ಗ್ರಾಂ / ಲೀಟರ್ ಪಡೆದು ಸ್ಪ್ರೇ ಮಾಡುವುದರಿಂದ ಕಡಲೆ ಬೆಳೆ ಒಣಗುವಿಕೆಗೆ ತಡೆಯಬಹುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!