ಉದಯವಾಹಿನಿ, ಬಸವನಬಾಗೆವಾಡಿ: ಜಿಲ್ಲಾ ಪಂಚಾಯತ್, ಪಂಚಾಯತ ರಾಜ್ ಇಂಜಿನಿಯರಿAಗ್ ಉಪವಿಭಾಗ, ೨೦೨೩-೨೪ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಯೋಜನೆಯ ಅಡಿಯಲ್ಲಿ ೫೭.೬೭ ಲಕ್ಷ ರೂ.ವೆಚ್ಚದಲ್ಲಿ ಸರಕಾರಿ ದವಿಪೂರ್ವ ಕಾಲೇಜು ಕಟ್ಟಡ ನಿಮಾಣ ಮತ್ತು ದುರಸ್ತಿ ಕಾಮಗಾರಿ ಮತ್ತು ೨೫.೨೬ ಲಕ್ಷ ರೂ.ವೆಚ್ಚದ ಸರಕಾರಿ ಪ್ರೌಢ ಶಾಲೆ ಕಟ್ಟಡ ನಿಮಾಣ ಮತ್ತು. ದುರಸ್ತಿ ಕಾಮಗಾರಿಗೆ ಸಕ್ಕರೆ ಹಾಗೂ ಕೃಷಿ ಮಾರುಕಟ್ಟಿ ಸಚಿವ ಶಿವಾನಂದ. ಎಸ್.ಪಾಟಿಲ ಅವರು ಭೂಮಿ ಪೂಜೆ ನೆರವೇರಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶೇಖು ಗೊಳಸಂಗಿ, ಸುರೇಶ ಹಾರಿವಾಳ, ಈರಣ್ಣ ಪಟ್ಟಣಶೆಟ್ಟಿ, ಬೆಂಗಳೂರು ಕಾಲೇಜಿನ ಉಪ ಪ್ರಚಾರ್ಯ ರಮೇಶ ಪೂಜಾರಿ, ಬಸವರಾಜ ಗೊಳಸಂಗಿ, ವಕೀಲರಾದ ರವಿ ರಾಠೋಡ್, ಬಸವರಾಜ ಕೋಟಿ, ಶಂಕರಗೌಡ, ಬಿರಾದಾರ, ಸುರೆಶಗೌಡ ಪಾಟಿಲ, ಎಮ್.ಜಿ.ಆದಿಗೂಂಡ, ಶಂಕನಗೌಡ ಪಾಟಿಲ, ಪುರಸಭೆ ಸದಸ್ಯ ಶೇಖರಗೌಡ ಪಾಟೀಲ ಉಪಸ್ಥಿತರಿದ್ದರು.
