ಉದಯವಾಹಿನಿ, ಬಳ್ಳಾರಿ : ಅನಂತಪುರ್ ರೋಡ್ ಬೈಪಾಸ್ ಸರ್ಕಲ್‌ನಲ್ಲಿ ಕಳೆದ 20 ದಿವಸ ಹಿಂದೆ ನೀರಿನ ಪೈಪ್ ಕನೆಕ್ಷನ್ ಕೊಡುವ ಸಲುವಾಗಿ ಈ ಕುಣಿಯನ್ನು ತೋಡಿದ್ದರು. ಅದನ್ನು ಮುಚ್ಚಿಲ್ಲ ಹಾಗೆ ಬಿಡಲಾಗಿದೆ. ಈ ವೃತ್ತದಲ್ಲಿ ದಿನಂಪ್ರತಿ ನೂರಾರು ದೊಡ್ಡ ದೊಡ್ಡ ಲಾರಿಗಳು ತಿರುಗಾಡುತ್ತವೆ. ಈ ಗುಂಡಿ ಇರುವುದರಿಂದ ಲಾರಿಗಳು ತಿರುಗುವು ಸಮಯದಲ್ಲಿ ಬಾರಿ ತೊಂದರೆಯಾಗುತ್ತಿದೆ.ಅದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಈ ಕುಣಿಯನ್ನು ಮುಚ್ಚಿ ಸರಿಪಡಿಸಬೇಕೆಂದು ಸಾರ್ವಜನಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!