ಉದಯವಾಹಿನಿ, ಕೋಲಾರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ,೮- ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಖ್ಯಾತ ನೇತ್ರ ತಜ್ಞರಿಂದ ಜಿಇಎಪ್ ಕಣ್ಣಿನ ಆಸ್ಪತ್ರೆ – ಹೊಸಕೋಟೆ, ನೇತ್ರ ದೀಪ ಜಿಇಎಪ್ ಕಣ್ಣಿನ ಆಸ್ಪತ್ರೆ ಕೋಲಾರ, ಹಾಗೂ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ಪಟ್ಟಣಗಳ ಜಿಇಎಪ್ ವಿಷನ್ ಸೆಂಟರ್ ಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕಾಗಿ ವ್ಯವಸ್ಥಾಪಕ ರಾಕೇಶ್ ಸಾಯಿ ಕೋರಿದೆ.
