ಉದಯವಾಹಿನಿ, ಕ್ಯಾನ್ಬೆರ: ಆಸ್ಟ್ರೇಲಿಯಾದ ಮೃಗಾಲಯದಲ್ಲಿ ಸಿಂಹದ ದಾಳಿಗೆ ಒಳಗಾದ ಮಹಿಳೆಯೊಬ್ಬಳು ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಮಾಹಿತಿ ಪ್ರಕಾರ , 50 ವರ್ಷದ ಶಾಲಾ ಶಿಕ್ಷಕಿ ಜೋನ್ನೆ ಕ್ಯಾಬ್ಬನ್ ಭಾನುವಾರ(ಜುಲೈ 6) ಡಾರ್ಲಿಂಗ್ ಡೌನ್ಸ್ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅಚಾನಕ್ ಆಗಿ ಸಿಂಹವೊಂದು ಅವಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ತಕ್ಷಣ ಅವಳನ್ನು ಶಸ್ತ್ರಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಬ್ರಿಸ್ಬೇನ್‌ನ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೃಗಾಲಯವು ತಿಳಿಸಿದೆ.ಈ ಸುದ್ದಿ ಈಗ ವೈರಲ್(Viral Video) ಆಗಿದೆ.
ವರದಿ ಪ್ರಕಾ ಆಸ್ಟ್ರೇಲಿಯಾದ ಮೃಗಾಲಯದಲ್ಲಿ ಸಿಂಹದ ದಾಳಿಗೆ ಒಳಗಾದ ಮಹಿಳೆಯೊಬ್ಬಳು ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಮಾಹಿತಿ ಪ್ರಕಾರ , 50 ವರ್ಷದ ಶಾಲಾ ಶಿಕ್ಷಕಿ ಜೋನ್ನೆ ಕ್ಯಾಬ್ಬನ್ ಭಾನುವಾರ(ಜುಲೈ 6) ಡಾರ್ಲಿಂಗ್ ಡೌನ್ಸ್ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅಚಾನಕ್ ಆಗಿ ಸಿಂಹವೊಂದು ಅವಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ತಕ್ಷಣ ಅವಳನ್ನು ಶಸ್ತ್ರಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಬ್ರಿಸ್ಬೇನ್‌ನ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೃಗಾಲಯವು ತಿಳಿಸಿದೆ. ಈ ಸುದ್ದಿ ಈಗ ವೈರಲ್(Viral Video) ಆಗಿದೆ.ಗಿದೆ.
