ಉದಯವಾಹಿನಿ, ಟೊಮೆಟೊ ಚಟ್ನಿ ಆಹಾರ ಪ್ರಿಯರಿಗೆ ನೆಚ್ಚಿನ ರೆಸಿಪಿಯಾಗಿದೆ. ಸಂಗ್ರಹಿಸಿದ ಚಟ್ನಿಯಾಗಿರಲಿ ಅಥವಾ ತಕ್ಷಣವೇ ಮಾಡಿದ ಚಟ್ನಿಯಾಗಿರಲಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಈ ಚಟ್ನಿಯನ್ನು ಸ್ವಲ್ಪ ತುಪ್ಪದೊಂದಿಗೆ ಬಿಸಿ ಅನ್ನದೊಂದಿಗೆ ತಿಂದರೆ ಅದರ ಮಜವೇ ಬೇರೆಯಾಗಿರುತ್ತದೆ. ತಕ್ಷಣವೇ ತಯಾರಿಸಬಹುದಾದ ಚಟ್ನಿ ಮಾಡೋದು ತುಂಬಾ ಸುಲಭ. ಆದರೆ, ಸಂಗ್ರಹಿಸಿದ ಚಟ್ನಿಯ ತಯಾರಿಸುವ ವಿಷಯಕ್ಕೆ ಬಂದಾಗ ಸ್ವಲ್ಪ ಜನರು ಹಿಂದೇಟು ಹಾಕಬಹುದು.

ಏಕೆಂದರೆ, ಈ ಚಟ್ನಿ ಹೇಗೆ ಮಾಡಬೇಕು? ಯಾವ ರೀತಿಯಲ್ಲಿ ಸಂಗ್ರಹಣೆ ಮಾಡಬೇಕು? ಈ ಚಟ್ನಿ ಬೇಗನೆ ಹಾಳಾಗಬಹುದು ಎಂಬ ಕಾರಣಕ್ಕೂ ಮಾಡಲು ಮುಂದಾಗುವುದಿಲ್ಲ. ನೀವು ಈ ಟೊಮೆಟೊ ಚಟ್ನಿಯನ್ನು ತುಂಬಾ ಸರಳವಾಗಿ ಪ್ರೆಶರ್ ಕುಕ್ಕರ್‌ನಲ್ಲಿ ತಯಾರಿಸಬಹುದು. ಇದು ಮೊದಲ ಬಾರಿಗೆ ಸಹ ಆದ್ರೂ ಕೂಡ ಪರಿಪೂರ್ಣವಾಗಿ ಸಿದ್ಧವಾಗುತ್ತದೆ. ಇದೀಗ ಟೊಮೆಟೊ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಟೊಮೊಟೊ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು?

ಟೊಮೊಟೊ – 1 ಕೆಜಿ
ಹುಣಸೆಹಣ್ಣು – 50 ಗ್ರಾಂ
ಮೆಂತೆ ಕಾಳು – 1 ಟೀಚಮಚ
ಸಾಸಿವೆ – 2 ಟೀ ಚಮಚ
ಕಲ್ಲು ಉಪ್ಪು – 3 ಚಮಚ
ಖಾರದ ಪುಡಿ – ಅರ್ಧ ಕಪ್
ಬೆಳ್ಳುಳ್ಳಿ ಎಸಳು – 20

Leave a Reply

Your email address will not be published. Required fields are marked *

error: Content is protected !!