ಉದಯವಾಹಿನಿ,ಬಳ್ಳಾರಿ : ಜಿಲ್ಲೆಯ ಕಂಪ್ಲಿ ಪಟ್ಡಣದ ಗಂಡುಗಲಿ ಕುಮಾರ ರಾಮ ಕಾಲಕ್ಕಿಂತ ಹಿಂದೆ ಸ್ಥಾಪಿತ ಕಂಪ್ಲಿ ಕೋಟೆ ಶ್ರೀ ವೀರಭದ್ರ, ಶ್ರೀ ಬಸವೇಶ್ವರ ಮತ್ತು ಶ್ರೀ ಶಂಕರ ಲಿಂಗ ದೇವರ ಗಂಗೆಸ್ಥಳ ಇಂದು ನಡೆಯಿತು.
ವೀರಶೈವಸಮಾಜದ ಮುಖಂಡರಾದ ಮಹಾಂತಿನ ಮಠದ ಭಾರತೀಶ, ತೆಂಗಿನಕಾಯಿ ಸುರೇಶ ರೆಡ್ಡಿ, ಕಾಮರೆಡ್ಡಿ ಚಂದ್ರಶೇಖರ, ಲಕ್ಷ್ಮಿರೆಡ್ಡಿ, ರಾಕೇಶ್ ರೆಡ್ಡಿ, ಕೇಶರೆಡ್ಡಿ ಮಹಾರುದ್ರ, ಮಹೇಶ್ ರೆಡ್ಡಿ ತೆಂಗಿನಕಾಯಿ, ಅಮೃತ,ಶ್ರೀನಿವಾಸ ರೆಡ್ಡಿ,ಅರ್ಚಕ ಶರಣ ಸ್ವಾಮಿ, ಕಂಪ್ಲಿ ಕೋಟೆ ಪ್ರದೇಶದ ಜನತೆ ಪಾಲ್ಗೊಂಡಿದ್ದರು.
