ಉದಯವಾಹಿನಿ, ಡೆವಿಲ್ ಚಿತ್ರದ ಪ್ರಚಾರ ಶುರು ಆಗಿದೆ. ಚಿತ್ರದ ನಾಯಕಿ ರಚನಾ ರೈ ಸಾಕಷ್ಟು ಮಾತನಾಡಿದ್ದಾರೆ. ಮಾಧ್ಯಮಗಳೊಟ್ಟಿಗೆ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ಸಿನಿಮಾದ ಒಂದಷ್ಟು ವಿಚಾರಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಆ ಮಾತುಗಳಲ್ಲಿ ಡೆವಿಲ್ ಶಾಕಿಂಗ್ ಸಿನಿಮಾ ಅಂತ ಹೇಳಿದ್ದಾರೆ. ಔಟ್ ಆಫ್ ದಿ ಬಾಕ್ಸ್ ಚಿತ್ರವೇ ಇದಾಗಿದೆ. ಇದನ್ನ ನೋಡಿದವರು ಆಶ್ಚರ್ಯ ಪಡ್ತಾರೆ. ಆ ರೀತಿಯ ಸಿನಿಮಾ ಇದಾಗಿದೆ. ದರ್ಶನ್ ಅವರಿಗೂ ಇದು ಸ್ಪೆಷಲ್ ಮತ್ತು ಹೊಸ ರೀತಿಯ ಚಿತ್ರವೇ ಆಗಿದೆ ಅನ್ನೋದನ್ನೂ ರಚನಾ ರೈ ತಿಳಿಸಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೆವಿಲ್ ಔಟ್ ಆಫ್ ದಿ ಬಾಕ್ಸ್ ಸಿನಿಮಾ
ಡೆವಿಲ್ ಸಿನಿಮಾ ಸ್ಪೆಷಲ್ ಆಗಿದೆ. ಡೈರೆಕ್ಟರ್ ಮಿಲನ ಪ್ರಕಾಶ್ ಬೇರೆ ರೀತಿ ಕಥೆ ಹೇಳಿದ್ದಾರೆ. ಈ ಒಂದು ಚಿತ್ರ ನೋಡಿದವ್ರಿಗೆ ಆಶ್ಚರ್ಯ ಆಗುತ್ತದೆ. ದರ್ಶನ್ ಸಿನಿಮಾ ಲೈಫ್ ಅಲ್ಲಿ ಇದು ಸ್ಪೆಷಲ್ ಸಿನಿಮಾ ಆಗಿದೆ. ಒಂದು ರೀತಿ ಔಟ್ ಆಫ್ ದಿ ಬಾಕ್ಸ್ ಚಿತ್ರವೇ ಆಗಿದೆ.
ಡೆವಿಲ್ ಚಿತ್ರದಲ್ಲಿ ಸರ್ಪ್ರೈಸ್ ಇದೆ. ಚಿತ್ರ ನೋಡೋಕೆ ಬಂದ್ರೆ ಶಾಕ್ ಆಗೋದು ಗ್ರ್ಯಾಂಟಿನೇ. ಸಿನಿಮಾದಲ್ಲಿ ಆ ರೀತಿಯ ವಿಷಯವೇ ಇದೆ. ದರ್ಶನ್ ಚಿತ್ರ ಬದುಕಿನಲ್ಲಿ ಇದು ವಿಶೇಷ ಚಿತ್ರವೇ ಆಗಿದೆ.
ಈ ಸಿನಿಮಾದಲ್ಲಿ ಎಲ್ಲವೂ ಇದೆ. ಮನರಂಜನೆನೂ ಇದೆ. ದರ್ಶನ್ ನೋಡುಗರಿಗೆ ಶಾಕ್ ಕೂಡ ಕೊಡ್ತಾರೆ. ಆ ರೀತಿನೇ ಈ ಸಿನಿಮಾ ಇದೆ ಅನ್ನೋದನ್ನೆ ರಚನಾ ರೈ ಈಗ ಮಾಧ್ಯಮಗಳ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
