ಉದಯವಾಹಿನಿ, ಬೆಂಗಳೂರು: ಮುಳಬಾಗಿಲು ಶ್ರೀಪಾದರಾಜಮಠದ ಮಾಠಾಧೀಶರದ ಶ್ರೀಸುಜಯ ನಿಧಿ ತೀರ್ಥರ 3ನೇ ಚತುರ್ಮಾಸದ ಸಂಕಲ್ಪಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರ ಪುರಪ್ರವೇಶಕ್ಕೆ ಭವ್ಯ ಸ್ವಾಗತ ವನ್ನು ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದ ಬಳಿ ಆಯೋಜಿಸಿದ್ದು, ಅಲ್ಲಿಂದ ಸಂಜೆ 4-30ಕ್ಕೆ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಮಠದ ವರೆಗೆ ಶ್ರೀಸುಜಯನಿಧಿ ತೀರ್ಥರನ್ನು ಮೆರವಣಿಗೆಯಲ್ಲಿ ಕರದೋಯ್ಯಲಾಗುವುದು, ಸಭಾ ಕಾರ್ಯಕ್ರಮದ ನಂತರ ಶ್ರೀಗಳು ಫಲಮಂತ್ರಕ್ಷತೆಯನ್ನು ವಿತರಿಸುವರು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!