
ಉದಯವಾಹಿನಿ, ಆಳಂದ : ತಾಲ್ಲೂಕಿನ ಮಾದನಹಿಪ್ಪರಗಿ ಸಮೀಪದ ಚಲಗೇರಾ ಗ್ರಾಮದ ಹೊರವಲಯದಲ್ಲಿ ರೇಣುಕ ಪರ್ಣ ಕುಟೀರವನ್ನು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿದರು ಮಾದನಹಿಪ್ಪರಗಿಯ ಹಿರೇಮಠದ ಶಾಂತವೀರ ಶಿವಾಚರ‍್ಯರ ನೇತೃತ್ವದಲ್ಲಿ ನಿರ್ಮಾಣಗೊಂಡ
ರೇಣುಕಾ ರ‍್ಣ ಕುಟೀರದದಾಸೋಹಕ್ಕಾಗಿ ರಂಭಾಪುರಿ ಜಗದ್ಗುರುಗಳು ಒಂದು ಲಕ್ಷದ ಒಂದು ರೂ.ಗಳನ್ನು ಕಾಣಿಕೆಯಾಗಿ ನೀಡಿ ಮಾತನಾಡುತ್ತ, ಸರ್ವೇಜನ ಸುಖೀನ ಭವತೊ ಎಂಬತ್ತಾಗಿದೆ.
