ಉದಯವಾಹಿನಿ , ನವದೆಹಲಿ: ಪ್ರತಿಪಕ್ಷಗಳ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ ಅವರಿಗೆ ಕುಟುಂಬವಷ್ಟೇ ಮುಖ್ಯ.. ದೇಶದ ಏನೂ ಅಲ್ಲ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ ಅವರಿಗೆ ಕುಟುಂಬವಷ್ಟೇ ಮುಖ್ಯ..
ದೇಶದ ಏನೂ ಅಲ್ಲ ಎಂದು ಕಿಡಿಕಾರಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ಪೋರ್ಟ್ ಬ್ಲೇರ್ ನಲ್ಲಿ ವೀರ್ ಸಾವರ್ಕರ್ ವಿಮಾನ ನಿಲ್ದಾಣದ ಟರ್ಮಿನಲ್ ನ ವರ್ಚುವಲ್ ಉದ್ಘಾಟನೆ ಬಳಿಕೆ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ಗಮನ ಕುಟುಂಬವೇ ಹೊರತು ರಾಷ್ಟ್ರವಲ್ಲ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು”ಪ್ರತಿಪಕ್ಷದವರಿಗೆ ಕುಟುಂಬವೇ ಮೊದಲು, ರಾಷ್ಟ್ರ ಏನೂ ಅಲ್ಲ. ಭ್ರಷ್ಟಾಚಾರವೇ ಅವರ ಪ್ರೇರಣೆ. ದೊಡ್ಡ ಹಗರಣ, ಹೆಚ್ಚು ಭ್ರಷ್ಟ ವ್ಯಕ್ತಿಗೆ ಹೆಚ್ಚು ಗೌರವ. ಪ್ರತಿಪಕ್ಷಗಳ ಮಂತ್ರ — ಕುಟುಂಬದಿಂದ ಹಾಗೂ ಕುಟುಂಬಕ್ಕಾಗಿ ಮಾತ್ರ. ಅವರ ಗಮನ ಕುಟುಂಬ ಮಾತ್ರ, ಮತ್ತು ರಾಷ್ಟ್ರವಲ್ಲ. “ಅವರಿಗೆ ಕುಟುಂಬ ಮೊದಲು, ರಾಷ್ಟ್ರ
ಏನೂ ಅಲ್ಲ.
