
ಉದಯವಾಹಿನಿ, ರಾಕ್ ಸಂಗೀತ ಪ್ರಿಯರಿಗೆ ದುಃಖದ ಸುದ್ದಿ ಬಂದಿದೆ. ‘3 Doors Down’ ಬ್ಯಾಂಡ್‌ನ ಮುಖ್ಯ ಗಾಯಕ ಬ್ರಾಡ್ ಅರ್ಣೋಲ್ಡ್ 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ತಾವು ಸ್ಟೇಜ್-4 ಕಿಡ್ನಿ ಕ್ಯಾನ್ಸರ್‌ಗೆ ಒಳಗಾಗಿರುವುದಾಗಿ ಅವರು ಬಹಿರಂಗಪಡಿಸಿದ್ದರು. ಕುಟುಂಬದವರ ಮಧ್ಯೆ ಶಾಂತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಬ್ಯಾಂಡ್ ಅಧಿಕೃತವಾಗಿ ತಿಳಿಸಿದೆ.
1995ರಲ್ಲಿ ಮಿಸಿಸಿಪಿಯಲ್ಲಿ ಆರಂಭವಾದ ಬ್ಯಾಂಡ್‌ಗೆ 1999ರಲ್ಲಿ ಬಿಡುಗಡೆಯಾದ “‘ ಹಾಡು ದೊಡ್ಡ ಗುರುತು ತಂದುಕೊಟ್ಟಿತು. ನಂತರ ಬಂದ ‘ ಆಲ್ಬಮ್ ಭಾರೀ ಯಶಸ್ಸು ಕಂಡು ಲಕ್ಷಾಂತರ ಪ್ರತಿಗಳು ಮಾರಾಟವಾದವು.
