
ಉದಯವಾಹಿನಿ, ವಿಶ್ವದಲ್ಲೇ ಸದ್ದು ಮಾಡ್ತಿರೋ ಟಾಕ್ಸಿಕ್ ಸಿನಿಮಾ ಫ್ಯಾನ್ಸ್‌ಗೆ ಸಣ್ಣ ಮಟ್ಟದ ನಿರಾಸೆ ಆಗೋದು ಖಂಡಿತ. ಯಾಕಂದ್ರೆ ಇದೇ ಮಾರ್ಚ್ ೧೯ಕ್ಕೆ ರಿಲೀಸ್ ಆಗಬೇಕಿದ್ದ ಟಾಕ್ಸಿಕ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ.
ಇನ್ನೇನು ಕೆಲವೇ ದಿನದಲ್ಲಿ ಸಿನಿಮಾ ರಿಲೀಸ್ ಆಗತ್ತೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್ ಗೆ ಪೋಸ್ಟ್‌ಪೋನ್ ನ್ಯೂಸ್‌ನಿಂದ ಶಾಕ್ ಆಗಿದೆ. ಮಾರ್ಚ್ 19 ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ.
