ಉದಯವಾಹಿನಿ, ಮುಂಬೈ : ಮದುವೆಯಾಗಿ ತಾಯಿಯಾಗಿದ್ದರೂ ನಟಿ ಕಾಜಲ್ ಸೌಂದರ್ಯ-ಸೊಬಗು ಒಂದಿಷ್ಟೂ ಕಡಿಮೆಯಾಗಿಲ್ಲ. ಸ್ಟಾರ್ ಹೀರೋಯಿನ್ ಆಗಿ ಯುವಜನರ ಮನ ಕದಿಯುತ್ತಿದ್ದಾರೆ. ಟಾಲಿವುಡ್ ನಲ್ಲಿ ಬೆಳ್ಳಿತೆರೆಯ ಚಂದಮಾಮ ಎಂದೇ ಫೇಮಸ್ ಆಗಿರುವ ಈ ಚೆಲುವೆ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದೀಗ ಅವರು ಮ್ಯಾಗ್ ಝಿನ್‌ಗಳಿಗಾಗಿ ಬೋಲ್ಡ್ ಫೋಟೋಶೂಟ್‌ಗಳ ಮೂಲಕವೂ ಸದ್ದು ಮಾಡುತ್ತಿದ್ದಾರೆ. ಈಗ ಒಳಉಡುಪು ಧರಿಸದೆ ಕಾಣಿಸಿಕೊಂಡ, ಫೋಟೋಗಳು ಅಂತರ್ಜಾಲದಲ್ಲಿ ಸಂಚಲನ ಮೂಡಿಸಿವೆ.
ಮದುವೆಯ ಸಮಯದಲ್ಲಿ ಸ್ವಲ್ಪ ದಪ್ಪಗಿದ್ದ ಕಾಜಲ್ ಮತ್ತೆ ತ
ಮ್ಮ ಹಿಂದಿನತನ್ನ ಸ್ಲಿಮ್ ಲುಕ್‌ಗೆ ಮರಳಿದ್ದಾರೆ. ಮೊದಲಿಗಿಂತ ತುಸು ಹೆಚ್ಚೇ ಹಾಟ್ ಆಗಿದ್ದು, ಒಳ ಉಡುಪು ಧರಿಸದೇ ಸೌಂದರ್ಯ ಪ್ರದರ್ಶಿಸಿದ್ದಾರೆ. ತಮ್ಮ ಅದ್ಭುತ ವೇಷಭೂಷಣದಿಂದ ಅಭಿಮಾನಿಗಳ ಎದೆಯಲ್ಲಿ ಬಿಸಿ ಹೆಚ್ಚಿಸಿದ್ದಾರೆ.
ಕೋಟ್ ಧರಿಸಿ, ಒಳಉಡುಪು ಧರಿಸದೆ ಮನಮೋಹಕ ಬೋಲ್ಡ್ ಫೋಟೋ ಶೂಟ್‌ಗಳನ್ನು ಹಂಚಿಕೊಂಡಿದ್ದಾರೆ. ಕೊಲ್ಲುವ ಭಂಗಿಗಳ ಮೂಲಕ ಮಾದಕ ಪೋಸ್ ಗಳನ್ನು ನೀಡಿದ್ದಾರೆ. . ಇನ್ನೂ ಈಕೆಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ. ಆಕೆಯ ಇತ್ತೀಚಿನ ಪೋಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಮದುವೆಯ ನಂತರವೂ ಕಾಜಲ್ ಬೋಲ್ಡ್ ಫೋಟೋಶೂಟ್ ಮೂಲಕ ಖ್ಯಾತಿ ಗಳಿಸುತ್ತಿದ್ದಾರೆ.
