ಉದಯವಾಹಿನಿ, ಅರ್ಜುನ್ ಜನ್ಯ ಅವರು ಕೋಟಿ ರೂಪಾಯಿ ಬೆಲೆಯ ಟೊಯಾಟೋ ವೆಲ್​​ಫೈಯರ್ ಕಾರು ಖರೀದಿ ಮಾಡಿದ್ದಾರೆ. ಈ ಕಾರನ್ನು ಖರೀದಿ ಮಾಡಲು ಅರ್ಜುನ್ ಜನ್ಯ ಕುಟುಂಬದ ಜೊತೆ ತೆರಳಿರುವ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. ಅರ್ಜುನ್ ಜನ್ಯ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ. ಟೊಯಾಟೋ ತಯಾರಿಸುವ ಕಾರುಗಳ ಪೈಕಿ ಅತ್ಯಂತ ಐಷಾರಾಮಿ ಕಾರುಗಳಲ್ಲಿ ವೆಲ್​ಫೈರ್ ಕಾರು ಕೂಡ ಒಂದು. ಇದನ್ನು ತಮ್ಮ ಗ್ಯಾರೇಜಿಗೆ ಸೇರಿಸಿಕೊಂಡಿದ್ದಾರೆ ಅರ್ಜುನ್ ಜನ್ಯ.

Leave a Reply

Your email address will not be published. Required fields are marked *

error: Content is protected !!