ಉದಯವಾಹಿನಿ, ತಮಿಳುನಾಡಿಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ದಳಪತಿ ವಿಜಯ್ ಅವರಿಗೆ ಚಿತ್ರರಂಗದ ಪ್ರಮುಖರಾದ ಕಮಲ್ ಹಾಸನ್, ಆರ್ ಮಾಧವನ್ ಸೇರಿ ಅನೇಕರು ಶುಭಾಶಯ ಕೋರಿದ್ದಾರೆ. ಇದು ಐತಿಹಾಸಿಕ ಗೆಲುವು’ ಎಂದು ಬಣ್ಣಿಸಿದ್ದಾರೆ. ತಮಿಳುನಾಡಿಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ದಳಪತಿ ವಿಜಯ್ ಅವರಿಗೆ ಚಿತ್ರರಂಗದ ಪ್ರಮುಖರಾದ ಕಮಲ್ ಹಾಸನ್, ಆರ್ ಮಾಧವನ್ ಸೇರಿ ಅನೇಕರು ಶುಭಾಶಯ ಕೋರಿದ್ದಾರೆ. ಇದು ಐತಿಹಾಸಿಕ ಗೆಲುವು’ ಎಂದು ಬಣ್ಣಿಸಿದ್ದಾರೆ. ನಟ ಆರ್ ಮಾಧವನ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ‘ ನನ್ನ ಪ್ರೀತಿಯ ಸಹೋದರನಿಗೆ ಶುಭವಾಗಲಿ. ನಿಮ್ಮ ಅಧಿಕಾರವಧಿಯಲ್ಲಿ ನಮ್ಮ ರಾಜ್ಯ ಇನ್ನಷ್ಟು ಅಭಿವೃದ್ಧಿ ಕಾಣಲಿ’ ಎಂದು ಬರೆದುಕೊಂಡಿದ್ದಾರೆ.
ಸತ್ಯರಾಜ್ ಅವರು ‘ಕೊನೆಗೂ ಯುದ್ಧದಲ್ಲಿ ಗೆದ್ದ ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ದಳಪತಿ ವಿಜಯ್ ಅಣ್ಣಾ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು. ಅವರ ಗೆಲುವು ರಾಜಕೀಯದಲ್ಲಿ ಪಾಠವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
