
ಉದಯವಾಹಿನಿ, ಪೀಣ್ಯ ದಾಸರಹಳ್ಳಿ : ಸಮೀಪದ ಲಗ್ಗೆರೆ ನಾರಾಯಣ ಸ್ವಾಮಿ ಅವರ ತಾಯಿ ಹಾಗೂ ಮಾಜಿ ಲಗ್ಗೆರೆ ವಾರ್ಡಿನ ಮಾಜಿ ಪಾಲಿಕೆ ಸದಸ್ಯೆ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಅವರ ಅತ್ತಿಯವರಾದ ಶ್ರೀಮತಿ ನರಸಮ್ಮ ಅವರ 41ನೇ ದಿನದ ಪುಣ್ಯ ಆರಧನೆಯ ದಿನಾಂಕ: 07 ಅಗಸ್ಟ್ 2023 ರಂದು ಸೋಮವಾರ ಬೆಳಿಗ್ಗೆ ದೇವತಾ ಪೂಜಾ ಪುನಸ್ಕಾರ ಹಾಗೂ ಶ್ರೀಮತಿ ನರಸಮ್ಮ, ಶ್ರೀ ಮುತ್ತುರಾಯಪ್ಪ ಪುಣ್ಯ ಸ್ಮರಣೆ 11 ಗಂಟೆಗೆ ಶ್ರೀಮತಿ ನರಸಮ್ಮ, ಶ್ರೀ ಮುತ್ತುರಾಯಪ್ಪ ಅವರ ಪುಣ್ಯಭೂಮಿ ಬಂಡಿಕೊಡಿಗೇನಹಳ್ಳಿ, ಜಾಲ ಹೋಬಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಂಧು ಮಿತ್ರರು ತಾವೆಲ್ಲರೂ ಆಗಮಿಸುವಂತೆ ಎಂದು ನರಸಮ್ಮ ಅವರ ಸುಪುತ್ರ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಹಾಗೂ ಮಾಜಿ ಪಾಲಿಕೆ ಸದಸ್ಯೆ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾರಾಯಣ ಸ್ವಾಮಿ ಜಂಟಿಯಾಗಿ ಉದಯ ವಾಹಿನಿ ಪತ್ರಿಕೆ ಮೂಲಕ ಕೋರಿದ್ದಾರೆ.
