ಉದಯವಾಹಿನಿ, ದೆಹಲಿ: ಕೇಂದ್ರ ಸರ್ಕಾರಿನೌಕರರಿಗೆಪ್ರತಿ 6 ತಿಂಗಳಿಗೊಮ್ಮೆತುಟ್ಟಿಭತ್ಯೆಹೆಚ್ಚಳಮಾಡಲಾಗುತ್ತದೆ. ಅದರಂತೆಈಬಾರಿಕೂಡಹೆಚ್ಚಳವಾಗಲಿದ್ದು, ಶೇ.3ರಷ್ಟು ಏರಿಕೆ ಮಾಡುವ ಮೂಲಕ ಶೇ.45ಕ್ಕೆ ತಲುಪುವ ಸಾಧ್ಯತೆ ಇದೆ. ತುಟ್ಟಿಭತ್ಯೆಹೆಚ್ಚಳ ಆದರೆ ಸುಮಾರು 1 ಕೋಟಿ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ತುಟ್ಟಿಭತ್ಯೆ ಹೆಚ್ಚಳ ಜುಲೈ 1ರಿಂದಅನ್ವಯಆಗಲಿದೆ.   ಏಕೆಂದರೆಸರ್ಕಾರಕೇಂದ್ರನೌಕರರತುಟ್ಟಿಭತ್ಯೆಯನ್ನುವರ್ಷಕ್ಕೆಎರಡುಬಾರಿಅಂದರೆಜನವರಿಮತ್ತುಜುಲೈನಲ್ಲಿಪರಿಷ್ಕರಿಸುತ್ತದೆ.
ಪ್ರಸ್ತುತಸರ್ಕಾರದಿಂದನೌಕರರಿಗೆಶೇ.42 ತುಟ್ಟಿಭತ್ಯೆನೀಡಲಾಗುತ್ತಿದೆ. ಜೂನ್ತಿಂಗಳಎಐಸಿಪಿಐಸೂಚ್ಯಂಕದಆಧಾರದಮೇಲೆಮುಂದಿನತುಟ್ಟಿಭತ್ಯೆನಿರ್ಧಾರವಾಗಲಿದೆ. ಇದರಿಂದಕನಿಷ್ಠಶೇ.3ರಷ್ಟುತುಟ್ಟಿಭತ್ಯೆಹೆಚ್ಚಳವಾಗುವಸಾಧ್ಯತೆಇದೆ.ಒಂದುವೇಳೆಶೇ.4ರಷ್ಟುತುಟ್ಟಿಭತ್ಯೆಹೆಚ್ಚಳಆದರೆಕೇಂದ್ರಸರಕಾರಿನೌಕರರಿಗೆಡಿಎಶೇ.45ಕ್ಕೆಏರಿಕೆಯಾಗಲಿದೆ. ಇದೇರೀತಿಆದರೆಮುಂದಿನವರ್ಷದವೇಳೆಗೆಶೇ.50ರಷ್ಟುತಲುಪಲಿದೆ.ಕನಿಷ್ಠವೇತನ 18,000 ರೂ. ಆಧಾರದಮೇಲೆನೋಡುವುದಾದರೆಕೇಂದ್ರನೌಕರರುಪ್ರತಿತಿಂಗಳುಕನಿಷ್ಠ 9000 ರೂ.ಗಳತುಟ್ಟಿಭತ್ಯೆಯನ್ನುಪಡೆಯುತ್ತಾರೆ. ವೇತನಕ್ಕೆಅನುಗುಣವಾಗಿತುಟ್ಟಿಭತ್ಯೆಯೂಹೆಚ್ಚಾಗಲಿದೆ.

Leave a Reply

Your email address will not be published. Required fields are marked *

error: Content is protected !!