
ಉದಯವಾಹಿನಿ ಸಿಂಧನೂರು: ತಾಲ್ಲೂಕಿನಾದ್ಯಂತ ಯಾವುದೇ ಅಧಿಕಾರಿಗಳ ಹೆದರಿಕೆ ಇಲ್ಲದ ಹಗಲು ರಾತ್ರಿ ಎನ್ನದೆ ಮತ್ತು ಯಾವುದೇ ಲಾಯಲ್ಟಿ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡದೆ ಅಕ್ರಮವಾಗಿ ಟಿಪ್ಪರ್ ಮೂಲಕ ಮರಳು ಮತ್ತು ಮರಳು ಮಾಫಿಯಾ ಸಾಗಾಣಿಕೆ ದೊಡ್ಡ ಮಟ್ಟದ ದಂಧೆ ಪಾಪ ರಾವ್ ಕ್ಯಾಂಪ್ ನಲ್ಲಿ ನಡೆಯುತ್ತಿದ್ದರು ಗ್ರಾಮ ಲೆಕ್ಕಾಧಿಕಾರಿ ಎಲ್ಲಶ್ ರಾಠೋಡ ಹಾಗೂ ಆರ್ ಐ ಮಿಶ್ರ ಕೋಟೆ ಅವರ ತಿಂಗಳ ಮಾಮೂಲಿ ತೆಗೆದುಕೊಳ್ಳುತ್ತಾನೆ ಸ್ಥಳೀಯ ಜನರು ಸಾರ್ವಜನಿಕರು ಬಹಿರಂಗವಾಗಿ ಮಾತನಾಡುತ್ತಾರೆ ಹಲವಾರು ಟಿಪ್ಪರ್ ಹಗಲ ರಾತ್ರಿ ಎನ್ನದೇ ಹಳ್ಳಿಗಳಿಂದ ನಗರಕ್ಕೆ ತುಂಬಿಕೊಂಡು ಮತ್ತು ಅತಿ ವೇಗವಾಗಿ ಓಡಾಡುತ್ತಿದ್ದು ಜನರಿಗೆ ನಿದ್ದೆ ಬಾರದಂತೆ ಮಾಡಿದ್ದಾರೆ, ಈ ಎಲ್ಲಾ ಸಂಗತಿಗಳು ಸಂಬಂಧಪಟ್ಟ ಅಧಿಕಾರಿಗೆ ಗೊತ್ತಿದ್ದರೂ ಕೂಡಾ ಯಾವುದೇ ಟಿಪ್ಪರುಗಳನ್ನು ತಪಾಸಣೆ ಮಾಡದೆ ಇರುವುದು ಇಲ್ಲಿ ಗಮನಾರ್ಹವಾಗಿದೆ. ಇದೆಲ್ಲವನ್ನು ಗಮನಿಸದ ಕೆಲವು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಟಿಪ್ಪರ್ ಮಾಲೀಕರ ಜೊತೆ ಶ್ಯಾಮೀಲಾಗಿದ್ದಾರೆಂಬುವ ಸಂಶಯ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ.ಆಕಸ್ಮಿಕವಾಗಿ ಸಾರ್ವಜನಿಕರು ಮತ್ತು ಕೆಲವು ಸಂಘ ಸಂಸ್ಥೆಗಳು ಇದರ ಬಗ್ಗೆ ಧ್ವನಿ ಎತ್ತಿದರೆ ಕೆಲವು ಅಧಿಕಾರಿಗಳು ಉತ್ತರ ನೀಡದ ಆ ದಿನ ಮಾತ್ರ ಅಂದರೆ ದೂರು ಕೊಟ್ಟ ದಿನಕ್ಕೆ ಮಾತ್ರ ಕ್ರಮ ವಹಿಸುವಂತೆ ನಟನೆ ಮಾಡಿ ಮರು ದಿನ ಅದೇ ರೀತಿಯಾಗಿ ಯಥಾ ಸ್ಥಿತಿಯಲ್ಲಿ ಟಿಪ್ಪರುಗಳು ಓಡಾಡುತ್ತಾ ಬಂದಿರುತ್ತದೆ. ಈ ರೀತಿಯಾಗಿ ಸರ್ಕಾರದ ಕಣ್ಣಿಗೆ ಮರು ಇಲ್ಲಯ ಅಕ್ರಮ ಮರಳು ಮತ್ತು ಮರಂ ದಂಧೆಕೋರರು ಸುಮಾರು ವರ್ಷಗಳಿಂದ ಮರಳು ಮತ್ತು ಮರಂ ಸಾಗಾಣಿಕೆ ಮಾಡುತ್ತಾ ಬಂದಿದ್ದು ಇದು ಅಕ್ರಮ ಮತ್ತು ಕಾನೂನು ಬಾಹೀರ ಇಲ್ಲಿನ ಕೆಲವು ಅಧಿಕಾರಿಗಳು ಮರಳು ದಂಧೆಕೋರರು ಕೂಡುವ ಹಣದ ಆಮಿಷಕ್ಕೆ ಬಲಯಾಗಿ ಅಧಿಕಾಲಿಗಳು ಮೌನವಾಗಿದ್ದುಕೊಂಡು ಮರಳು ಸಾಗಾಣಿಕ ದಾರರಿಗೆ ಕುಮ್ಮಕ್ಕು ಕೊಡುತ್ತಾ ಬಂದಿರುತ್ತಾರೆ. ಈ ರೀತಿಯಾದಲ್ಲಿ ಬೇಲೆಯ ಎದ್ದು ಹೊಲವನ್ನು ಮೇಯ್ದಂತೆ ಆಗುತ್ತಾ ಬಂದಿರುತ್ತದೆ. ಆದ್ದರಿಂದ ಸಿಂದನೂರು ತಾಲೂಕಿನಾದ್ಯಂತ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ನಿರ್ದಶನ ನೀಡಿ ಮರಳು ಮತ್ತು ಮರಂ ಅಕ್ರಮದ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ತಮ್ಮಲ್ಲಿ ಕೋರುತ್ತೇವೆ. ಹಾಗಾಗಿ ತಾವುಗಳು ಸದರಿ ವಿಷಯವಾಗಿ ಇಂದಿನಿಂದ 03 ದಿವಸಗಳ ಒಳಗಾಗಿ ಸೂಕ್ತ ಕ್ರಮ ಕೈಕೊಂಡು ಮತ್ತು ಉಪ್ಪರುಗಳು ರಾಯಣ್ಣ ಇಲ್ಲದೆ ಅನಧಿಕೃತವಾಗಿ ಓಡಾಡುವುದನ್ನು ನಿಲ್ಲಿಸುವಂತೆ ತಮ್ಮಣ್ಣ ಕೋರುತ್ತೇವೆ.ಈ ರೀತಿಯಾಗಿ ಸರ್ಕಾರದ ಕಣ್ಣಿಗೆ ಮರು ಇಲ್ಲಯ ಅಕ್ರಮ ಮರಳು ಮತ್ತು ಮರಳು ದಂಧೆಕೋರರು ಸುಮಾರು ವರ್ಷಗಳಿಂದ ಮರಳು ಮತ್ತು ಮರಂ ಸಾಗಾಣಿಕೆ ಮಾಡುತ್ತಾ ಬಂದಿದ್ದು ಇದು ಅಕ್ರಮ ಮತ್ತು ಕಾನೂನು ಬಾಹೀರ ಇಲ್ಲಿನ ಕೆಲವು ಅಧಿಕಾರಿಗಳು ಮರಳು ದಂಧೆಕೋರರು ಕೂಡುವ ಹಣದ ಆಮಿಷಕ್ಕೆ ಬಲಯಾಗಿ ಅಧಿಕಾಲಿಗಳು ಮೌನವಾಗಿದ್ದುಕೊಂಡು ಮರಳು ಸಾಗಾಣಿಕ ದಾರರಿಗೆ ಕುಮ್ಮಕ್ಕು ಕೊಡುತ್ತಾ ಬಂದಿರುತ್ತಾರೆ. ಈ ರೀತಿಯಾದಲ್ಲಿ ಬೇಲೆಯ ಎದ್ದು ಹೊಲವನ್ನು ಮೇಯ್ದಂತೆ ಆಗುತ್ತಾ ಬಂದಿರುತ್ತದೆ. ಆದ್ದರಿಂದ ಸಿಂದನೂರು ತಾಲೂಕಿನಾದ್ಯಂತ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ನಿರ್ದಶನ ನೀಡಿ ಮರಳು ಮತ್ತು ಮರಂ ಅಕ್ರಮದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ವಾದವಾಗಿದೆ ಹಾಗಾಗಿ ತಾವುಗಳು ಸದರಿ ವಿಷಯವಾಗಿ ಇಂದಿನಿಂದ 03 ದಿವಸಗಳ ಒಳಗಾಗಿ ಸೂಕ್ತ ಕ್ರಮ ಕೈಕೊಂಡು ಮತ್ತು ಟಿಪ್ಪರುಗಳು ರಾಯಲ್ಟಿ ಇಲ್ಲದೆ ಅನಧಿಕೃತವಾಗಿ ಓಡಾಡುವುದನ್ನು ನಿಲ್ಲಿಸುವಂತೆ ಸಾರ್ವಜನಿಕರು ಹೇಳಿಕೆ ಆದರೆ ಜಿಲ್ಲಾಧಿಕಾರಿ ಮತ್ತು ಗಣಿ ಭೂವಿಜ್ಞಾನ ಇಲಾಖೆ ತಾಲ್ಲೂಕು ತಹಶೀಲ್ದಾರ್ ಸೇರಿದಂತೆ ಇದರ ಬಗ್ಗೆ ಎಷ್ಟರ ಮಟ್ಟಿಗೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು
