ಉದಯವಾಹಿನಿ ದೇವರಹಿಪ್ಪರಗಿ:ಮುಳಸಾವಳಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಹಜರತ್ ಮತಾಬಸಾಹೇಬ ಜಾತ್ರೆಯ ನಿಮಿತ್ಯವಾಗಿ ದಿನಾಂಕ 1.9.2023 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ‌. ಮುಳಸಾವಳಗಿ ಗ್ರಾಮದ ಅಂಜುಮನ್‌ ಇಸ್ಲಾಂ ಕಮೀಟಿ ಹಾಗೂ ವಿಜಯಪುರದ ಬಿ.ಎಲ್‌.ಡಿ.ಇ ಸಂಸ್ಥೆಯ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು , ಭಾಗವಹಿಸಲು ಇಚ್ಚಿಸುವವರು 8951399242, 9845635032,  9980696067,   9980154262,  9901440748,  9611935066 ಕ್ಕೆ ಸಂಪರ್ಕಿಸಲು ಜಾತ್ರಾ ಕಮಿಟಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!