ಉದಯವಾಹಿನಿ ಯಾದಗಿರಿ: ಜಿಲ್ಲೆಯ ವಿವಿಧ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕಲಬುರಗಿ ನಗರದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಎದುರು ಉಪವಾಸ ಸತ್ಯಗ್ರಹ ನಡೆಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ಗುರುರಾಜ ದ್ವಿತೀಳಗೂಳ, ಜಗನಾಥ ಸೂರ್ಯವಂಶಿ, ಎಮ್ ವೇದಮೂರ್ತಿ, ದತ್ತು ಬಾಸಗಿ, ಶಾಹಿರ್ ಪಟೇಲ್, ಆರೀಫ ಸಾಸನೂರ್, ರೇವಣಸಿದ್ಧಪ್ಪ ಪಾಟೀಲ್, ಜೈಶಂಕರ ರಾಜನಾಳ, ವೆಂಕಟೇಶ್ ಕಾಂಬಳೆ, ಇಮಾಮ್ ಸಾಬ್, ಸೋಮಲಿಂಗ ನಂದೂರ, ಚಂದ್ರಹಾಸಜಿತಿ, ಸಿಂಗ್ ರಾಜ್, ಜಗತ್ ಸಿಂಗ, ಶರಣು ಹೂಗಾರ ಸೇರಿದಂತೆ ಇನ್ನಿತರರಿದ್ದರು…
