ಉದಯವಾಹಿನಿ, ಭಾರತದ ಅಗ್ರ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹಾಂಗ್ ಕಾಂಗ್ ಓಪನ್‌ನ ಕ್ವಾರ್ಟರ್ ಫೈನಲ್‌ಗೆ...
ಉದಯವಾಹಿನಿ, ನವದೆಹಲಿ: ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ನ ಭಾಗವಾಗಿ ಸೆಪ್ಟೆಂಬರ್ 14 ರಂದು ನಿಗದಿಯಾಗಿರುವ ಭಾರತ-ಪಾಕಿಸ್ತಾನ( ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ...
ಉದಯವಾಹಿನಿ, ದುಬೈ: ಯುಎಇ ವಿರುದ್ಧದ ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ 2.1 ಓವರ್‌ಗಳಲ್ಲಿ 7 ರನ್...
ಉದಯವಾಹಿನಿ, ಕಠ್ಮಂಡು: ನೇಪಾಳದಲ್ಲಿ ಜೆನ್ Z ಯುವಕರ ನೇತೃತ್ವದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧದ ಪ್ರತಿಭಟನೆಯು ಭಯಂಕರ ಸ್ವರೂಪ ತೆಗೆದುಕೊಂಡಿದೆ....
ಉದಯವಾಹಿನಿ, ಬ್ಯಾಂಕಾಕ್: ಪ್ರವಾಸಿಗರ ಮುಂದೆಯೇ ಸಿಂಹಗಳು ಮೃಗಾಲಯದ ಸಿಬ್ಬಂದಿಯನ್ನು ಕೊಂದು ಹಾಕಿರುವ ಘಟನೆ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ನಡೆದಿದೆ. ಈ ಕುರಿತು...
ಉದಯವಾಹಿನಿ, ಇಸ್ರೇಲ್: ಇರಾನ್ ಬೆಂಬಲಿತ ಹೌತಿ ಉಗ್ರಗಾಮಿ ಗುಂಪಿನ ಮೇಲೆ ಯೆಮೆನ್‌ನಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಬುಧವಾರ ದಾಳಿ ನಡೆಸಿವೆ. ಈ ವೇಳೆ...
ಉದಯವಾಹಿನಿ, ಪಾಟನಾ: ಬಿಹಾರ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿ ಇರುವಾಗಲೇ ಪಾಟ್ನಾದಲ್ಲಿ ಆರ್ಜೆಡಿ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಬುಧವಾರ...
ಉದಯವಾಹಿನಿ, ನವದೆಹಲಿ: ನೇಪಾಳದ ಕಠ್ಮಂಡುವಿನ ದಿಲ್ಲಿಬಜಾರ್ ಜೈಲಿನಿಂದ ತಪ್ಪಿಸಿಕೊಂಡ ಐವರು ಕೈದಿಗಳನ್ನು ಭಾರತ-ನೇಪಾಳ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ (SSB) ಬಂಧಿಸಿದೆ. ಉತ್ತರ...
ಉದಯವಾಹಿನಿ, ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಿ ರಾಜತಾಂತ್ರಿಕ ಅಮೀರ್ ಜುಬೈರ್ ಸಿದ್ದಿಕಿಗೆ ಚೆನ್ನೈ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ....
ಉದಯವಾಹಿನಿ, ಅಮರಾವತಿ: ಆಂಧ್ರ ಪ್ರದೇಶದ ಕೋನಸೀಮ ಜಿಲ್ಲೆಯ ಮುಮ್ಮಿಡಿವರಂನಲ್ಲಿ ಕುಡಿದ ವ್ಯಕ್ತಿಯೊಬ್ಬ ಕತ್ತಿಗೆ ವಿಷಕಾರಿ ಹಾವನ್ನು (Snake) ಸುತ್ತಿಕೊಂಡು ಗ್ರಾಮದಲ್ಲಿ ಗಲಾಟೆ ಸೃಷ್ಟಿಸಿದ...
