ಉದಯವಾಹಿನಿ, ಚೆನ್ನೈ (ತಮಿಳುನಾಡು): ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಇರಾನ್‌ನಲ್ಲಿ ಸಿಲುಕಿಕೊಂಡಿದ್ದ ಸುಮಾರು 345 ಭಾರತೀಯ ಮೀನುಗಾರರನ್ನು ಅರ್ಮೇನಿಯಾ ಮೂಲಕ ಸ್ಥಳಾಂತರಿಸಿದ ನಂತರ...
ರಾಷ್ಟ್ರಿಯ ಸುದ್ದಿ
ಉದಯವಾಹಿನಿ, ಪಾಟ್ನಾ(ಬಿಹಾರ): ಹಾಲಿ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ...
ಉದಯವಾಹಿನಿ, ಮೀರತ್(ಉತ್ತರ ಪ್ರದೇಶ): ನಿವೃತ್ತ ನ್ಯಾಯಧೀಶರೊಬ್ಬರು ತಮ್ಮ ಮಗಳಿಗೆ ಡಿವೋರ್ಸ್ ಸಿಕ್ಕ ಬಳಿಕ ಆಕೆಯನ್ನು ಸಂಭ್ರಮದಿಂದ ಮನೆಗೆ ಬರಮಾಡಿಕೊಂಡಿದ್ದು, ವಿಚ್ಛೇದನ ಎಂಬುದು ಕಳಂಕ...
ಉದಯವಾಹಿನಿ, ಚಂಡೀಗಢ: ಇಲ್ಲಿನ ಬಿಜೆಪಿ (BJP) ಪ್ರಧಾನ ಕಚೇರಿಯ ಹೊರಗೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್...
ಉದಯವಾಹಿನಿ, ಅಹಮದಾಬಾದ್: 275 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಘಟನೆ ಸಂಭವಿಸಿದ ಸುಮಾರು...
ಉದಯವಾಹಿನಿ, ದಿಸ್ಪುರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮತಿ ಇಲ್ಲದೆ ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ...
ಉದಯವಾಹಿನಿ, ಹೈದರಾಬಾದ್: ಮಾಧಾಪುರದ ಮೈಂಡ್‌ಸ್ಪೇಸ್ ಪ್ರದೇಶದಲ್ಲಿ ತಡರಾತ್ರಿ ಟ್ರಕ್ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸುಮಾರು ಒಂದು ಕಿಲೋಮೀಟರ್ ಎಳೆದೊಯ್ದ ಪರಿಣಾಮ 22...
ಉದಯವಾಹಿನಿ, ಸಂಬಲ್ಪುರ್ (ಒಡಿಶಾ): ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾಗಿರುವ ಎಲ್ಪಿಜಿ ಸಮಸ್ಯೆ ಇದೀಗ ನಿರಾಶ್ರಿತರ, ನಗರ ಬಡವರ ಊಟಕ್ಕೂ ಸಮಸ್ಯೆಯಾಗಿ ಪರಿಣಮಿಸಿದೆ. ದಿನನಿತ್ಯದ...
ಉದಯವಾಹಿನಿ, ರಾಯ್‌ಪುರ (ಛತ್ತೀಸ್ಗಢ): “ಜಾಗತಿಕ ಆರ್ಥಿಕ ಆಘಾತಗಳಿಂದ ಚೇತರಿಸಿಕೊಳ್ಳಲು ಭಾರತ ಸಮರ್ಥವಾಗಿದೆ. ನಮ್ಮ ದೇಶದ ಜಾಗತಿಕ ಗುರುತು ಮತ್ತಷ್ಟು ಬಲಗೊಂಡಿದೆ ಎಂದು ವಿದೇಶಾಂಗ...
ಉದಯವಾಹಿನಿ, ಮಂದ್ಸೌರ್ (ಮಧ್ಯಪ್ರದೇಶ): ಲಕ್ಷದಲ್ಲಿ ಒಂದು ಎನ್ನುವಂತಹ ಅಪರೂಪದ ಅಪಾಯಕಾರಿ ವಂಶಾವಳಿ ಕಾಯಿಲೆಗೆ ಮಗುವೊಂದು ತುತ್ತಾಗಿದೆ. ಈ ಸಮಸ್ಯೆಗೆ ಅಮೆರಿಕದಲ್ಲಿ ಮಾತ್ರ ಚಿಕಿತ್ಸೆ...
