ಉದಯವಾಹಿನಿ : ಚಳಿಗಾಲದ ಹಲವು ಸಮಸ್ಯೆಗಳಲ್ಲಿ ಕೂದಲಿನದ್ದೂ ಒಂದು. ಸಿಕ್ಕುಸಿಕ್ಕಾಗಿ, ಒಣಗಿ, ಹೊಟ್ಟಾಗಿ, ತುಂಡಾಗಿ, ಉದುರಿ, ಬೋಳಾಗುವುದನ್ನು ತಪ್ಪಿಸುವುದು ಚಳಿಗಾಲದಲ್ಲಿ ಹರ ಸಾಹಸ....
Year: 2025
ಉದಯವಾಹಿನಿ : ಈ ಬಾರಿ ಚಳಿಗಾಲ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದು, ಎಲ್ಲೆಡೆ ಮೈ ನಡುಗಿಸುವ ಚಳಿಯ ಅನುಭವವಾಗುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯವಾಗಿರಲು ಬೆಚ್ಚಗಿನ...
ಉದಯವಾಹಿನಿ, ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಮೈದಾನದಲ್ಲಿನ ತಮ್ಮ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ,...
ಉದಯವಾಹಿನಿ, ಜೈಪುರ : ಶುಕ್ರವಾರ ಉತ್ತರಾಖಂಡ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಮುಂಬೈ ತಂಡದ ಆಟಗಾರ ಅಂಗ್‌ಕ್ರಿಶ್...
ಉದಯವಾಹಿನಿ, ಶುಕ್ರವಾರ ಇಲ್ಲಿ ಆರಂಭವಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಆ್ಯಷಸ್ ಟೆಸ್ಟ್‌ನ 4ನೇ ಪಂದ್ಯದ ಮೊದಲ ದಿನವೇ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ....
ಉದಯವಾಹಿನಿ, ಜೈಪುರ: ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 7 ವರ್ಷಗಳ ಬಳಿಕ ವಿಜಜ ಹಝಾರೆ ಟ್ರೋಫಿ ಟೂರ್ನಿಗೆಮರಳಿದ್ದ ಭಾರತ...
ಉದಯವಾಹಿನಿ, ಅಹಮದಾಬಾದ್: ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಅವರ ಶತಕಗಳ ಮೂಲಕ ಕರ್ನಾಟಕ ತಂಡ, ಕೇರಳ ಎದುರು 8 ವಿಕೆಟ್‌ಗಳ ಭರ್ಜರಿ...
ಉದಯವಾಹಿನಿ, ಜೋಡಿಹಕ್ಕಿಗಳಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹೊಸ ವರ್ಷಾರಂಭವನ್ನ ವಿದೇಶದಲ್ಲಿ ಕಳೆಯಲು ಈಗಾಗಲೇ ವಿದೇಶಕ್ಕೆ ತೆರಳಿದ್ದಾರೆ. ಇದೀಗ ವಿದೇಶದಿಂದಲೇ ರಶ್ಮಿಕಾ...
ಉದಯವಾಹಿನಿ, ಸ್ಯಾಂಡಲ್‌ವುಡ್‌ನಲ್ಲಿ ’45’ ಸಿನಿಮಾಗೆ ಪೈರಸಿ ಕಾಟ ಹೆಚ್ಚಾಯ್ತು. ನಿರ್ಮಾಪಕ ರಮೇಶ್ ರೆಡ್ಡಿ ಸುದ್ದಿಗೋಷ್ಠಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಡಿ.25 ರಂದು ರಾಜ್ಯಾದ್ಯಂತ...
ಉದಯವಾಹಿನಿ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರಿಗಾಗಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬೆನ್ನು ಬಿದ್ದಿದ್ದಾರೆ....
