ಉದಯವಾಹಿನಿ, ಹೊಸಕೋಟೆ :ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಅರಳೆಮಾಕನಹಳ್ಳಿ ಬೆಟ್ಟದ ಶ್ರೀಭೂಪತಮ್ಮ ದೇವಿಯ ವಿಮಾನಗೋಪುರ ಮತ್ತುಧ್ವಜಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವಡಾ. ಎಂ.ಸಿ. ಸುಧಾಕರ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಪಾಲ್ಗೊಂಡುದೇವರ ಆಶೀರ್ವಾದ ಪಡೆದರು.ಇದೇ ಸಂದರ್ಭದಲ್ಲಿ ಮುಖಂಡರು ಸಚಿವರು ಹಾಗೂ ಶಾಸಕರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಜಯ್‌ಕುಮಾರ್, ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಹರಳೂರು ಕಾಂಗ್ರೆಸ್ ಮುಖಂಡರಾದ ವರದರಾಜು, ಹೆಚ್.ಎನ್‌ರವಿ, ಟಿ.ವೈ.ಕೃಷ್ಣಪ್ಪ, ವೆಂಕಟಪ್ಪ, ನಂಜುಡೇಗೌಡ, ಮುನಿರಾಜ್ ಹೆಗ್ಗಡೆ, ರಘು, ಕೆಂಪಣ್ಣ, ಕೊಳತೂರು ಆಂಜಿನಪ್ಪ, ಈರಣ್ಣ, ಸಪ್ತಮಾತೆಯರದೇವಾಲಯದಅಧ್ಯಕ್ಷ ನರೇಂದ್ರಪ್ಪ, ಹರಳೂರು ಮತ್ತು ಸೋಲೂರುಗ್ರಾಮಸ್ಥರು ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!