ಉದಯವಾಹಿನಿ,ಸಿರುಗುಪ್ಪ : ತಾಲ್ಲೂಕಿನ ಸಿರಿಗೇರಿ ಗ್ರಾಮದ ಮುಸ್ಲಿಂ ಮುಖಂಡರುಗಳು ಉತ್ತಮ ಮಳೆಯಾಗಲಿ ಎಂದು ಜಾಮೀಯ ಮಸೀದಿಯಿಂದ ಈದ್ಗಾ ಮೈದಾನಕ್ಕೆ ತೆರಳಿ ಸಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಮುಖ್ಯಗುರುಗಳಾದ ಸಯ್ಯದ್ ಮಾಬಾಮಿಲ್ ರಜ್ವಿ,ಮುಲ್ಲಾ ಜಾಕೀರ್ ಸಾಬ್ ಬೋಧಿಸಿದರು.ಮುಖಂಡರಾದ ಕೆ.ನಬಿಸಾಬ್,ಮುರ್ಷಿದ್ ಅಹ್ಮದ್,ಮಹ್ಮದ್ ಸಾಬ್,ಮಂಡಾಳ್‌ಬಟ್ಟೆ ಶೆಕ್ಷಾವಲಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!