ಉದಯವಾಹಿನಿ ಗದಗ: ಸೊರಟೂರ ಇತ್ತೀಚಿಗೆ ಗ್ರಾಮದ ಕೆಪಿಎಸ್ ಡಿಪಿಇಪಿ ಶಾಲೆಯ ಮಕ್ಕಳು ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಶಾಲೆಗೆ ಆಗಮಿಸಿದ್ದರು ಮಕ್ಕಳ ವೇಷಭೂಷಣಗಳು ಎಲ್ಲರ ಗಮನ ಸೆಳೆಯುವಂತಿತ್ತು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಡಿಪಿ ಇಪಿ ಶಾಲೆಯ ಮುಖ್ಯೋಪಾಧ್ಯಯರಾದ ಕೆ ಸಿ ಲಮಾಣಿ ಶಿಕ್ಷಕರು ಮಕ್ಕಳೊಂದಿಗೆ ಸಂಭ್ರಮಿಸಿದರು. ಶ್ರೀಮತಿ ಶಶಿಕಲಾ ಭೂವಿ. ಶ್ರೀಮತಿ ವಿ ಆರ್ ಬಂಡಾ. ಶ್ರೀಮತಿ ಜಿಬಿ ಸಂಗಳದ್. ಶ್ರೀಮತಿ ಷ್ಟೆಲ್ಲಾ ಮ್ಯಾತೂಸ್. ಶ್ರೀ ಸಚಿನ್ ಲಕ್ಕುಂಡಿ. ಅನಿತಾ ಗಾಣಿಗೇರ್. ವಿದ್ಯಾ ಹೊಂಬಳ. ಲಕ್ಷ್ಮಿ ಗುರಪ್ಪನವರ. ಮಹಾಂತೇಶ್ ಶರಬದ. ಮಹಮ್ಮದಅಲಿ ತಸಿಲ್ದಾರ. ಇನ್ನು ಮುಂತಾದ ಶಿಕ್ಷಕರು ಭಾಗಿಯಾಗಿದ್ದರು
