
ಉದಯವಾಹಿನಿ ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದೊಡ್ಡ ಬಿದರ ಕಲ್ಲು ವಾರ್ಡ್ ನಂಬರ್ 40 ರಲ್ಲಿ ತಿಪ್ಪೇನಳ್ಳಿ ಚೆನ್ನನಾಯಕನ ಪಾಳ್ಯ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನೆಲೆಗುದಿಗೆ ಬಿದ್ದಿದ್ದ ಸ್ಥಳೀಯರ ಮುಖಾಂತರ ಅದನ್ನು ನೆಲಸಮ ಗೊಳಿಸಿ ಪುನರಾರಂಭಿಸಿ ಹೊಸ ಸಮುದಾಯ ಭವನವನ್ನು ಶಾಸಕರ ಅನುದಾನದಿಂದ ಬಿಬಿಎಂಪಿ ಅನುದಾನದಿಂದ ಕಟ್ಟಡ ನಿರ್ಮಿಸಲು ಸ್ಥಳೀಯ ನಾಗರಿಕರು ಮುಂದಾದರು.ಚನ್ನನಾಯಕನ ಪಾಳ್ಯ ವಾರ್ಡ್ ಅಧ್ಯಕ್ಷರಾದ ಪ್ರಸಾದ್ ಗಂಗರಾಜು ಸತೀಶ್ ದೇವರಾಜ್ ಡಿಎಸ್ಎಸ್ ಮುನಿಯಪ್ಪ ಎಸ್ಸಿ ಮೋರ್ಚ ಕೇಶವಮೂರ್ತಿ ಬಿಬಿಎಂಪಿಯ AEE ಶ್ರೀ ರಮೇಶ್ ಇಂಜಿನಿಯರ್ ಗೂಳಿಗೌಡ ಎಲ್ಲರೂ ಅನುಗ್ರಹದಿಂದ ಸಮುದಾಯ ಭವನವನ್ನು ನೂತನ ಲೋಕಾರ್ಪಣೆ ಮಾಡಿ ಬಡಜನರಿಗೆ ಸ್ಥಳೀಯರಿಗೆ ಸಮುದಾಯದಿಂದ ಅತಿ ಹೆಚ್ಚು ಅನುಕೂಲ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸ್ಥಳೀಯ ಎಲ್ಲಾ ನಾಯಕರುಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಮೆರಗುತಂದರು
