
ಉದಯವಾಹಿನಿ ಕೊಲ್ಹಾರ:ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ರಂದು ತಾಲೂಕು ದಂಡಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯೋಗ ವತಿಯಿಂದ ಭಾರತ ಸಂವಿಧಾನ ಪೀಠಿಕೆ ಓದುವ ಸ್ವೀಕಾರ ತಾಲೂಕು ದಂಡಾಧಿಕಾರಿ ಎಸ್ ಎಸ್ ನಾಯಕಲಮಠ ಅವರ ನೇತೃತ್ವದಲ್ಲಿ ನೆರವೇರಿಸಿದರು.
ಈ ವೇಳೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರೀಧಾ ಪಠಾಣ್, ಫಾತಿಮಾ ಬಾನು ಸುತ್ತಾರ,
ವಿರೇಶ ಹಟ್ಟಿ, ಮನು ಪತಾರ್, ಸೈಫನ್ ಕೊರ್ತಿ, ಇಎಸ್ಐ ಹತ್ತಳ್ಳಿ, ವಿವಿಧ ಇಲಾಖೆ ಅಧಿಕಾರಿಗಳು, ಪ ಪಂ ಸದಸ್ಯರು, ಸಂಘ-ಸಂಸ್ಥೆಗಳು, ಮುಖಂಡರು ಇತ್ತತರು ಉಪಸ್ಥಿತರಿದ್ದರು
