ಉದಯವಾಹಿನಿ, ಬೆಂಗಳೂರು : ಅವಧೂತ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷರು, ವಿ ಎಚ್ ಎಂ ಹೊಮಿಯೋ ಪತಿ ಆಸ್ಪತ್ರೆ ನಿರ್ದೇಶಕರು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾರತೀಯ ವಿದ್ಯಾ ಭವನ ದ ಗೌರವ ಸದಸ್ಯರು ಆದ ಡಾ ಮಹೇಂದ್ರ ನಾಥ್ ಶರ್ಮಾ ರವರು ಕರ್ನಾಟಕ ದ ಖ್ಯಾತ ನಟರು ಆದ ಶ್ರೀ ಡಾ ಅನಂತ್ ನಾಗ್ ರವರನ್ನು ಭಾರತೀಯ ವಿದ್ಯಾ ಭವನ ಡಾ ಅನಂತ್ ಉತ್ಸವ ದಲ್ಲಿ ಭೇಟಿ ಮಾಡಿ ಅನಂತ್ ನಾಗ್ ರವರ 75 ನೇ ಹುಟ್ಟು ಹಬ್ಬಕ್ಕೆ ಶುಭ ಕೋರಿದರು.

Leave a Reply

Your email address will not be published. Required fields are marked *

error: Content is protected !!