ಉದಯವಾಹಿನಿ ಇಂಡಿ : ತಾಲೂಕಿನ ಮಾವಿನಹಳ್ಳಿ ಗ್ರಾಮಕೆ ಹೋಗುವ ದಾರಿಯಲ್ಲಿ ಇರುವ. ಸಮೀರ್ ಅರಬ್. ಅವರ ಇಟ್ಟಿಗೆ ಬಟ್ಟಿಯಲಿ ಇಂದು ದಿನಾಂಕ 30/09/2023 ರಂದು ಶನಿವಾರ ಮದ್ಯಹ್ನ  12:45 ಗಂಟೆ . ಇಂಡಿ ಶಹಾರ ಪೋಲಿಸ್ ಠಾಣಾ ಅಧಿಕಾರಿಯಾದ.ಸಿ.ಪಿ. ಐ.ರತನಕುಮಾರ ಚಿರಗ್ಯಾಳ ಅವರ ನೇತೃತ್ವದಲ್ಲಿ.ಅಕ್ರಮ ಗೋವು ಸಾಗಾಣಿಕೆ ದಂಧೆಕೋರರನು ಬಂದಿಸಲಾಯಿತು. ಮಹಾರಾಷ್ಟ್ರದ ವಾಹನಗಳಾಗಿದ್ದು ಸುಮಾರು ವರ್ಷಗಳಿಂದ ಮಹಾರಾಷ್ಟ್ರದ ವಾಹನಗಳಲ್ಲಿ ಕರ್ನಾಟಕಕೆ ಗೋವು ಸಾಗಾಣಿಕೆ ನಡೆಯುತಾನೆ ಇದೇ ಸುಮಾರು 4 ವಾಹನಗಳು ಇದು ಅವುಗಳಲಿ ಅನೇಕ ಗೋವುಗಳು ಸುಮಾರು 300 ರಿಂದ 400 ವರೆಗೆ ಗೋವುಗಳ ರಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ. ಎಂ. ಜಿ.ಸಾವಳೇ. ಭೀಮಾರಾಯ ಛತ್ರಿ. ಚಂದ್ರು ರಾಠೋಡ್. ಎ ಎಸ್ ಐ ಅಮೋಘಸಿದ್ದ. ಇನ್ನು ಅನೇಕ ಸಿಬಂದಿಗಳು ಪಾಲ್ಗೊಂಡಿದರು.ಈ ಕುರಿತು ಇಂಡಿ  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!