ಉದಯವಾಹಿನಿ ಮುದ್ದೇಬಿಹಾಳ : ಕುಂಟೋಜಿ ಹಿರೇಮಠದ ಚನ್ನವೀರದೇವರು ಶ್ರೀಗಳ ಪಟ್ಟಾಧಿಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಜ್ಞೆಗೆ ಭಕ್ತರು ದೇಣಿಗೆ ನೀಡಿದರು ಮತ್ತು ಅನೇಕ ಜವಾಬ್ದಾರಿ ವಹಿಸುವ ವಾಗ್ದಾನ ಮಾಡಿದರು ಶಿವಾಚಾರ್ಯ ಕಾಲೇಜಿನ ರವಿ ನಾಯಕ ಪೆಂಡಾಲ್ ಜವಾಬ್ದಾರಿ, ಪಟ್ಟಾಧಿಕಾರದ ಮತ್ತು ಪ್ರವಚನದ ದಾಸೋಹ ಜವಾಬ್ದಾರಿಯನ್ನು ಮಹೀಂದ್ರಾ ಕಂಪನಿಯ ರಮೇಶ, ಆನಂದ ದೂಡಮನಿ,ಬಾಲಾಜಿ ಶುಗರ್( 2 ದಿನದ ದಾಸೋಹ) ಸಿ.ಬಿ ಅಸ್ಕಿ , ಸಾಧನ ಮಹಿಳಾ ಒಕ್ಕೂಟ, ಮೂಕಿಹಾಳ ಗ್ರಾಮಸ್ಥರಿಂದ,ಕಂದಗನೂರ ಗ್ರಾಮಸ್ಥರಿಂದ,ದೇವಿಕಾ ಸುಬ್ಬರಾವ್ ಫೌಂಡೇಶನ್ ನಿಂದ,ಪ್ರಭುಗೌಡ ಮದರಕಲ್ ( ಒಂದು ದಿನದ ದಾಸೋಹ 51 ಸಾವಿರ ರೂ) ಪಟ್ಟಾಧಿಕಾರಕ್ಕೆ ಬಂಗಾರದ ಪಟ್ಟ ನಾಲ್ಕು ತೂಲಿ ಬಂಗಾರ ಹಂಚಲಿಯ ಮಲ್ಲಿಕಾರ್ಜುನ ಸಜ್ಜನ ವಹಿಸಿದ್ದರೆ ,ಶ್ರೀಗಳ ಬಂಗಾರದ ಗುಂಡಗುಡಗಿಯನ್ನು ನಾಲತವಾಡ ಪಟ್ಟಣದ ಗುಂಡು ಸಾಹುಕಾರ್, ಮಾಂತು ಗಂಗನಗೌಡರ ,ರಾಯನಗೌಡ ತಾತರೆಡ್ಡಿ ಮಾಡಿಸುವ ಜವಾಬ್ದಾರಿ ಹೊತ್ತಿದ್ದಾರೆ,ಅದರಂತೆ ಮುದ್ದೇಬಿಹಾಳ ಮುಸ್ಲಿಂ ಸಮಾಜದಿಂದ ಶುದ್ಧ ಕುಡಿಯುವ ನೀರು ಮತ್ತು ಮಜ್ಜಗೆ ವ್ಯವಸ್ಥೆ ಅದರಂತೆ ಕಾಡಿನ ಪಟೇಲ್ ಮೂಕಿಹಾಳ, ಇಬ್ರಾಹಿಂ ಮನ್ನೂರ,ಯೂಟ್ಯಬರ್ ಶಿವಪುತ್ರ ಬಾಗೇವಾಡಿ, ಶ್ರೀಶೈಲ್ ಹೂಗಾರ, ಸಂಗಮೇಶ ಶಿವಣಗಿ, ಹಣಮಂತ ಬೆಳಗಲ್, ಡಾ ಗುರುಮೂರ್ತಿ ದೇವರು ಬಸವರಾಜ್ ಹುಲಗಣ್ಣಿ,ಸೇರಿದಂತೆ ಅನೇಕ ಕಲಾವಿದರು, ಮುಸ್ಲಿಂ ಧರ್ಮದ ಭಕ್ತರು ಸೇರಿದಂತೆ ಎಲ್ಲರೂ ದೇಣಿಗೆಯನ್ನು ನೀಡಿದರು. ಪಟ್ಟಾಧಿಕಾರ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳ ಜವಾಬ್ದಾರಿಯನ್ನು ಢವಳಗಿಯ ಸಿದ್ದನಗೌಡ ಪಾಟೀಲ್ ಹಾಗೂ ಮುದ್ದೇಬಿಹಾಳ ಪಟ್ಟಣದ ಸಿ.ಪಿ ಸಜ್ಜನ ವಹಿಸಿಕೊಂಡಿದ್ದು ಸಾಮೂಹಿಕ ವಿವಾಹದಲ್ಲಿ ಅಪೇಕ್ಷಿತರು ಹೆಸರನ್ನು ನೂಂದಾಯಿಸಿಬಹುದು
