ಉದಯವಾಹಿನಿ ರಾಮನಗರ: ಜಿಲ್ಲಾ ಆಡಳಿತದಿಂದ ರಾಮನಗರಕ್ಕೆ ಸೇರಿದ ಎಲ್ಲಾ ಜಿಲ್ಲೆಗಳಲ್ಲೂ ಹಾಗೂ ತಾಲೂಕು ಪ್ರತಿ ಗ್ರಾಮದಲ್ಲೂ ಹಿರಿಯರಿಗೆ ಮಾಸಾಶನದ ಅದಲಾತ್ ಕಾರ್ಯಕ್ರಮ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮಗಳನ್ನು ನೆರವೇರಿಸಲಾಗಿತ್ತು ಪ್ರತಿ ಹಳ್ಳಿಗಳಲ್ಲೂ ಹರಿಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತ ಹಳ್ಳಿಗಳಿಂದ ರಾಜ್ಯ ಸರ್ಕಾರದ ಮಾರ್ಗದರ್ಶನ ದಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಾಮನಗರ ತಾಲೂಕು ತಹಸಿಲ್ದಾರರ ತೇಜಸ್ವಿನಿ ಉಪ ತಹಸೀಲ್ದಾರರು ಸಬೀನಾ ತಾಜ್ ಸರ್ಕಾರಿ ವೈದ್ಯರಾದ ಸುನಿಲ್ ಹಿರಿಯ ನಾಗರಿಕರಿಗೆ ತಪಾಸಣೆ ನಡೆಸಿ ಅಂಗನವಾಡಿ ಕಾರ್ಯಕರ್ತರು ಹಿರಿಯ ಪುರುಷ ನಾಗರಿಕರಿಗೆ ಮತ್ತು ಮಹಿಳಾ ನಾಗರಿಕರಿಗೆ ವೈದ್ಯಕೀಯ ತಪಾಸಣೆ ಆರೋಗ್ಯದ ಏರುಪೇರು ಬಗ್ಗೆ ನಾಗರಿಕರಿಗೆ ಸೌಲಭ್ಯ ಹಿಂದೆ 600 ಮಾಸಾಸನ ಬರುತ್ತಿದ್ದು ಈಗ 1200. ರು ಮಾಸಾಸನ ಬರುವಂತೆ ಹರಿಸಂದ್ರ ಗ್ರಾಮ ಪಂಚಾಯತಿಯ ಎಲ್ಲಾ ಹಿರಿಯ ನಾಗರಿಕರಿಗೂ ಹಾಗೂ ಮಹಿಳಾ ಹಿರಿಯ ನಾಗರಿಕರು ಪ್ರತಿಯೊಂದು ಹಳ್ಳಿಯವರು ಸಹ ಪಂಚಾಯಿತಿಗೆ ಬಂದು ಈ ಉಪಯೋಗವನ್ನು ಪಡೆದುಕೊಳ್ಳಲು ಮುಂದಾಗಿದ್ದರೆಂದು ಉಪ ತಹಸಿಲ್ದಾರ್ ಸಬೀನಾತಾಜ್. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ರವಿನ್ಯು ಇನ್ಸ್ಪೆಕ್ಟರ್ ಕಾರ್ಯನಿರ್ವಹಿಸಿದ್ದರು ಎಂದು ತಿಳಿಸಿದರು. ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸದಸ್ಯರುಗಳು ಹಿರಿಯರ ಪಿಂಚಣಿ ಅದಾಲತ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುತ್ತಮುತ್ತನಹಳ್ಳಿ ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಹಿರಿಯ ಹೋರಾಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
