
ಉದಯವಾಹಿನಿ,ಸಿಂಧನೂರು: ತಾಲ್ಲೂಕಿನಾದ್ಯಂತ ಅಕಾಲಿಕ ವರ್ಣನ ಕೃಪೆಯಿಂದಾಗಿ ಭತ್ತ ನೆಲಕುಚ್ಚಿರಳಿ ನಾಶವಾಗಿದ್ದು. ಈಗಾಗಲೇ ರೈತರು ಎಕರೆಗೆ ಸುಮಾರು 45ರಿಂದ 50 ಸಾವಿರ ರೂ ಖರ್ಚು ಮಾಡಿದ್ದಾರೆ. ಖರ್ಚು ಮಾಡಿರುವ ಹಣ ಮರಳಿ ಬರುತ್ತಿದೆ ಬರುತ್ತಿದೆಯೋ ಇಲ್ಲವೋ ರೈತರು ಕಷ್ಟ ಎದುರಿಸುವಂತಾಗಿದೆ. ಈ ವಿಷಯ ತಿಳಿದ ಶಾಸಕ ಹಂಪನಗೌಡ ಬಾದರ್ಲಿ ಅವರು ನೇತೃತ್ವದಲ್ಲಿ. ಅಧಿಕಾರಿಗಳ ಮತ್ತು ರೈತರ ಜೊತೆಗೆ ಜಮೀನುಗಳಿಗೆ ಖುದ್ದು ತಾವೇ ಭೇಟಿ ನೀಡಿ ಆದಷ್ಟು ಬೇಗನೆ ಸರ್ವೇ ಮಾಡಿ ಎಂದು ಅಧಿಕಾರಿಗಳು ಸೂಚನೆ ನೀಡಿ ಪರಿಹಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರ ತಾಲೂಕಿನಲ್ಲಿ ಗೊರವಳ ಕ್ಯಾಂಪ್ ಮೂಡಲಗಿರಿ ಕ್ಯಾಂಪ್ ಗೋಪಿನಾಥ. ಗಾಂಧಿನಗರ ವೆಂಕಟೇಶ್ವರ ರಾವ್ ಇವರು ಜಮೀನುಗಳು ನಾಶವಾಗಿದ್ದು. ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ಮಲ್ಕಾಪುರ್ ಬೂದಿಹಾಳ ಕ್ಯಾಂಪ ವೆಂಕಟೇಶ್ವರ ಕ್ಯಾಂಪ್ ಇತರ ಗ್ರಾಮಗಳಿಗೆ ರೈತರು ಜೊತೆಗೆ ಭತ್ತ ನಾಶವಾಗಿದ್ದು. ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಇನ್ನೇನೋ ಭತ್ತ ಬಂತು ಇನ್ನು 20 ದಿನಗಳಲ್ಲಿ ಕೊಯ್ಲಿಕ್ಕೆ ಸ್ಟಾರ್ಟ್ ಮಾಡಬೇಕು ಎಂಬ ಆತುರದಲ್ಲಿ ರೈತರು ಇದ್ದರು ಆದರೆ ಮಳೆರಾಯನ ಆರ್ಭಟಕ್ಕೆ ಭತ್ತ ನೆಲಕ್ಕುಚ್ಚಿರುಳಿ ಅಪಾರ ಪ್ರಮಾಣದಲ್ಲಿ ನಾಶವಾಗಿದೆ ಭತ್ತ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ರೈತ ಕಷ್ಟವನ್ನು ಅನುಭವಿಸುತ್ತಿದ್ದಾನೆ. ಒಂದು ಕಡೆ ಬರಗಾಲ ಘೋಷಣೆ ಮತ್ತೊಂದು ಕಡೆ ಎಕ್ಕರಿಗೆ ಸುಮಾರು 40 ರಿಂದ 45,000 ಖರ್ಚು ಮಾಡಿದ್ದು ಒಂದು ಕಡೆ ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ ಆದ್ದರಿಂದ ಸರ್ಕಾರ ರೈತರಿಗೆ ಪರಿಹಾರ ನೀಡುವುದಕ್ಕೆ ಈ ಸಂದರ್ಭದಲ್ಲಿ ನಾನು ಒತ್ತಾಯಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ. ಬಾಬುಗೌಡ ಬಾದರ್ಲಿ. ಧರ್ಮಗೌಡ ಮಲ್ಕಾಪುರ ಬಸನಗೌಡ ಗೋವಿಂದರಾಜ ಶಂಕರಗೌಡ ಗೌಡ ನಾಗೇಶ್ ರಾವ್ ಅಶೋಕ್ ಉಮಲೂಟ್ಟಿ ತಾಲೂಕು ದಂಡಾಧಿಕಾರಿ ಅರುಣ್ ಕುಮಾರ್ ಎಚ್ ದೇಸಾಯಿ ಕೃಷಿ ಇಲಾಖೆ ಅಧಿಕಾರಿ ಎ.ಡಿ. ನಜೀರ್ ಅಹ್ಮದ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್. ಪಿಡಿಒ ಮಹಮ್ಮದ್ ಹನೀಫ್ ಮತ್ತು ಬಸವರಾಜ ಬಂದೆ ನವಾಜ್ .ಉಪಸ್ಥಿತರಿದ್ದರು.
