ಉದಯವಾಹಿನಿ,ಚಿಂಚೋಳಿ: ಪಟ್ಟಣದ ಮಹಿಳಾ ಮತ್ತು ಮಕ್ಕಳ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅವರಣದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ವೀರ ವನಿತೆ ಕಿತ್ತೂರ ರಾಣಿ ಚೆನ್ನಮ್ಮರವರ ಜಯಂತಿ ಅಂಗವಾಗಿ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಬೃಹತ್ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಎಸ್.ಕೊಡಲಹಂಗರಗಾ,ದಿವ್ಯ ಸಾನಿಧ್ಯ ವಹಿಸಿರುವ ಪರಮ ಪೂಜ್ಯ ಶ್ರೀ,ಷ.ಬ್ರ.ವಿಜಯ ಮಹಾಂತೇಶ್ವರ ಶಿವಾಚಾರ್ಯರು ಚೀಮ್ಮಇದ್ಲಾಯಿ,ಪೂಜ್ಯ ಶ್ರೀ ಪಂಚಾಕ್ಷರಿ ದೇವರು ಐನಾಪೂರ,ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ ಕವಿತಾಳ,ಸರ್ಕಿರಿ ಆಸ್ವತ್ರೆಯ ಎಎಂಓ ಡಾ.ಸಂತೋಷ ಪಾಟೀಲ,ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ,ಡಾ.ಶ್ರೀಶೈಲ ಘುಳಿ,ಜಗನಾಥ ಪಟ್ಟಣಶೆಟ್ಟಿ,ಮನ್ನೂರ್ ಆಸ್ಪತ್ರೆ ವ್ಯವಸ್ಥಾಪಕ ವಿಕ್ಕಿ ಪವ್ಹಾರ,ಬೀದರ ಡಾ,ವೀರೇಂದ್ರ ಪಾಟೀಲ್,ಡಾ.ಪುಟ್ಟರಾಜ್ಮ ಬಲ್ಲೂರಕರ,ಡಾ.ನಿಶಾದ,ವೀರಶೈವ ಸಮಾಜದ ಗೌರವಾಧ್ಯಕ್ಷ ರಮೇಶ ಪಡಶೆಟ್ಟಿ,ವೀರಶೈವ ಸಮಾಜದ ಅಧ್ಯಕ್ಷ ಸಂಜೀವಕುಮಾರ ಪಾಟೀಲ,ರೇವಣಸಿದ್ದಪ್ಪ ದಾದಾಪುರ,ಅಂಬರಾಯ ಕಲಬುರಗಿ,ಕಾಶೀನಾಥ ಮಡಿವಾಳ,ವೀರಭದ್ರಪ್ಪ ರಾಯಪಳ್ಳಿ,ವಿಜಯಕುಮಾರ ಬಿರಾದಾರ,ಹನುಮಂತ ಕೋರಿ,ಮತ್ತು ಅನೇಕ ವೀರಶೈವ ಸಮಾಜದ ಮುಖಂಡರು ಹಾಗೂ ಅಂಗನವಾಡಿ ಕಾರ್ಯಕರ್ತರು,ಆಶಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಉಚಿತ ಚಿಕಿತ್ಸೆಯ ಸದುಪಯೋಗ ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!