
ಉದಯವಾಹಿನಿ,ಇಂಡಿ: ತಾಲೂಕಿನ ಮಿರಗಿ ಗ್ರಾಮದ ಜಮೀನ ಸ.ನಂ. 182 ಜಮೀನು ಸಾಗುವಳಿ ಮಾಡುವ ಶ್ರೀಶೈಲ ಬ್ಯಾಳಿ ಈತನು ಕಳೇದ 2 ವರ್ಷದಿಂದ ಸಾಗುವಳಿ ಮಾಡುತ್ತಿದ್ದ ಜಮೀನದಲ್ಲಿ ಹತ್ತಿ ಮತ್ತು ಕಬ್ಬಿನ ಬೆಳೆ ಹಾಕಿದ್ದ ಶ್ರೀಶೈಲ .ಸಿದರಾಯ ಬ್ಯಾಳಿ ಈತನು ಹತ್ತಿ ಬೆಳೆಯಲ್ಲಿ ಅನಧೀಕೃತವಾಗಿ ತನ ಲಾಭಗೋಸ್ಕರ ಗಾಂಜಾದ ಗಿಡಗಳನ್ನು ಬೆಳೆಯುತ್ತಿದು ಜಮೀನದಲ್ಲಿ ಹತ್ತಿ ಬೆಳೆ ಇದ್ದ ಜಮೀನದಲ್ಲಿ ಅಲ್ಲಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುತಾನ ಜಮೀನಲ್ಲಿ ಅಲ್ಲಲ್ಲಿ ಸುಮಾರು ಗಾಂಜಾ ಗಿಡಗಳು ಬೆಳೆದಿದ್ದು ಜಮೀನದಲ್ಲಿ ಗಾಂಜಾ ಬೆಳೆ ಬೆಳೆದ ನಂತರ ಅವುಗಳನ್ನು ಕಿತ್ತಿ ಒಣಗಿಸಿ ನಂತರ ಅದರ ತಪ್ಪಲು ಮತ್ತು ಬೀಜ ಮತ್ತು ಹೂವಿನ ಸಮೇತವಾಗಿ ಒಣಗಿಸಿದ ಗಾಂಜಾವನ್ನು ನನ್ನ ಲಾಭಗೋಸ್ಕರ ಗಾಂಜಾ ಸೇವನೆ ಮಾಡುವವರಿಗೆ ಮಾರಾಟ ಮಾಡುವ ಉದ್ದೇಶದಿಂದ ಬೆಳದಿರುತಾನೆ ಜಮೀನದಲ್ಲಿ ಒಟ್ಟು 62 ಗಾಂಜಾದ ಗಿಡಿಗಳಿದ್ದು ಒಟ್ಟು ತೂಕ 36 ಕೆ.ಜಿ. 980 ಗ್ರಾಂ ಇರುತ್ತದೆ ಗಾಂಜಾ ಗಿಡಗಳು ಹಸಿ ಇದ್ದು ಹಸಿ ಗಾಂಜಾ ಒಂದು ಕೆ.ಜಿ. ತೂಕದ ಬೆಲೆ 1000-00 ರೂಗಳು ಆಗಬಗುದು ಅದರ ಒಟ್ಟು 36 ಕೆ.ಜಿ . 980 ಗ್ರಾಮದ ಹಸಿ ಗಾಂಜಾದ ಕಿಮತ್ತು 36,900-00 ರೂ ಗಳಷ್ಟು ಆಗಬಹುದು ಯಂದು ಹೇಳಿದರು.ಈ ದಾಳಿಯ ಸಂದರ್ಭದಲ್ಲಿ. ಡಿ ಎಸ್ ಪಿ ಎಚ್. ಎಸ್. ಜಗದೀಶ್. ಸಿ ಪಿ ಐ. ಎಂ ಎಂ ಡಪಿನ. ಪಿ ಎಸ್ ಐ. ಸೋಮೇಶ್ ಗೆಜ್ಜೆ. ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದರು
