

ಸಿಂಧನೂರು ನಗರದ ಸರ್ಕಾರಿ ಆಸ್ಪತ್ರೆಯ ಎದುರಿಗೆ ಇರುವ ವಿರಾಟ್ ಸ್ಪೋರ್ಟ್ಸ್ ಶಾಪಿನ ಬಳಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೊದಲನೇ ವರ್ಷ ಪುಣ್ಯಸ್ಮರಣೆ ನಾಗರಾಜ ಗಸ್ತಿ ಗೆಳೆಯರು ಬಳಗದಿಂದ ಆಚರಣೆ ಮಾಡಲಾಯಿತು
ಈ ಆಚರಣೆ ಕುರಿತು ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷರಾದ ವೀರೇಶ್ ಬಾವಿಮನಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಹಿರಿಯ ನಟರು ಹಾಗೂ ಈ ದೇಶದ ಜನರನ್ನು ಮತ್ತು ನಮ್ಮನು ಬಿಟ್ಟು ಆಗಲಿದ್ದು, ಈ ದುಃಖ ನಮಗೇಲ್ಲಾರಿಗೂ ನುಂಗುಲಾರದುದಷ್ಟ ಕರಾಳ ದಿನವಾಗಿದೆ. ಅವರ ನೆನಪು ವಾರ್ಷಿಕ ಮಾತ್ರ ನೆನೆದು ಗೌರವ ಸಲ್ಲಿಸುತ್ತೆವೆ. ಆದರೆ ಪುನೀತ್ ರಾಜಕುಮಾರ್ ರವರನ್ನು ನಿತ ನೆನೆಯುತ್ತಾ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಬಡ ವಿದ್ಯಾರ್ಥಿಗಳಿಗೆ ಸೇವೆ ಅನನ್ಯ ವಾಗಿದ್ದು. ಅವರ ಮರಣದ ನಂತರ ಗೋತ್ತಾಗಿದು ನೋಡಿದರೆ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಿ ಬೇಕು ಎಂದು ಹೇಳಿದರು.
ನಾವು ಯಾವುದೇ ಸಮಾಜದ ಮುಖ್ಯಕಾರ್ಯ ಮಾಡಿದರೆ ಯಾವುದೇ ಕಾಣುವಂತೆ ಮತ್ತು ಜೊತೆಗೆ ತೊರಿಕೆಗೆ ಮಾಡಬಾರದು ಸಮಯ ಬಂದಾಗ ನಮ್ಮ ಸೇವೆ ಇಡೀ ಪ್ರಪಂಚಕ್ಕೆ ಗೊತ್ತಾಗುತ್ತದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ರವಿ ಉಪ್ಪಾರ ಸಾದಿಕ್ ಶ್ರೀನಿವಾಸ್ ರಾಘು ಲಿಂಗರಾಜ್ ಚೈತನ್ಯ ಶ್ರೀ ಗೆಳೆಯರ ಬಳಗ ವಿರಾಟ್ ಸ್ಪೋರ್ಟ್ಸ್ ಗೆಳೆಯರ ಬಳಗ ಸೇರಿದಂತೆ ಇತರರು ಉಪಸ್ಥಿತರಿದ್ದರು.
