ಉದಯವಾಹಿನಿ, ಸಂಡೂರು : ತಾಲೂಕಿನ ಚೋರನೂರು ಹೋಬಳಿಯ ಬಂಡ್ರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದು. ಈ. ಸುದೀಪ್ ಶೇ: 96 ಅಂಕಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ,
ಕಲಾವಿಭಾಗದಲ್ಲಿ ಶೇ: 58.64, ವಾಣಿಜ್ಯ ವಿಭಾಗದಲ್ಲಿ ಶೇ: 55.55 ಫಲಿತಾಂಶ ದೊರೆತಿದೆ.
