ಉದಯವಾಹಿನಿ, ಸೇಡಂ :  ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಗೋವಿಗಾಗಿ ನಾವು ನಮಗಾಗಿ ಗೋವು ಹಾಗೂ ಗೋ ಆರತಿಯ ಯುವ ಉದ್ಯಮಿ ನಾಗರಾಜ ಪಾಟೀಲ್ ತೊಟ್ನಳ್ಳಿ ಅವರು ಗೋ ಪೂಜೆ ಸಲ್ಲಿಸಿ ಸರ್ವ ಮಾತೆಯರು ಗೋವಿಗೆ ಆರತಿ ಸಲ್ಲಿಸಿ ನೈವೇಧ್ಯವನ್ನು ಅರ್ಪಿಸುವ ಮೂಲಕ ವಿಶೇಷ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ಗೋವಿನ ಮಹತ್ವ, ಪಂಚಗವ್ಯದ ಮಹತ್ವದ ಬಗ್ಗೆ ಮಾಹಿತಿಯನ್ನು ಶ್ರೀ ನವನೀತ ಗೋಶಾಲೆ ಸಂಸ್ಥಾಪಕರಾದ ಶಾಂತಕುಮಾರ್ ಚನ್ನಕ್ಕಿ, ಕಾರ್ಯಕ್ರಮದಲ್ಲಿ ತಿಳಿಸಿದರು.ಈ ವೇಳೆಯಲ್ಲಿ ಬಡಾವಣೆ ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!