ಉದಯವಾಹಿನಿ, ಕಾನ್ಸುರ : ಇತ್ತೀಚೆಗೆ ಟ್ರೈನ್ ನಲ್ಲಿ ಕಳ್ಳತನ ಕೇಸ್ ಗಳು ಹೆಚ್ಚಾಗಿದೆ. ಇಲ್ಲೊಬ್ಬ ಖತರ್ನಾಕ್ ಚೋರ ಕದ್ದು ಎಸ್ಕೆಪ್ ಆಗುವ ವೇಳೆ ಸಿಕ್ಕಿಬಿದ್ದಿದ್ದು, ರೈಲು ಕಿಟಕಿಯಲ್ಲಿ ನೇತಾಡಿದ್ದಾನೆ. ಪ್ಯಾಸೆಂಜರ್ ಒಬ್ಬರು ಈ ಬಗ್ಗೆ ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.