ಉದಯವಾಹಿನಿ, ಮುಂಬಯಿ: ಮಹಾರಾಷ್ಟ್ರದ ಪಾಲ್ವರ್‌ನ ಬೀಚ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಆಟೋ ಚಾಲಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ. ಮಹಿಳೆಯನ್ನು ಆಟೋ ಚಾಲಕನೊಬ್ಬ ರೂಮ್ ಒಂದಕ್ಕೆ ಕರೆದೊಯ್ದಿದ್ದಾನೆ. ಗುರುತಿನ ಚೀಟಿ ಇಲ್ಲದ್ದಕ್ಕೆ ಅಲ್ಲಿ ಉಳಿಯಲು ಸಾಧ್ಯ ಆಗಿಲ್ಲ.
ಹೀಗಾಗಿ ಬೀಚ್‌ನಲ್ಲೇ ಕಾಲ ಕಳೆದು, ಅತ್ಯಾಚಾರ ಎಸಗಿ ಪರಾರಿ ಆಗಿದ್ದ. ರಾತ್ರಿ ಆಟೋ ಚಾಲಕನೊಂದಿಗೆ ಬೀಚ್‌ನಲ್ಲಿ ಇದ್ದಿದ್ದಕ್ಕೆ ಕುಟುಂಬದವರು ನಿಂದಿಸುವ ಭೀತಿಯಿಂದ ಮಹಿಳೆ ಪ್ರಕರಣವನ್ನು ತಿರುಗಿಸಲು ತನ್ನ ಖಾಸಗಿ ಭಾಗಕ್ಕೆ ಸಿಸೇರಿಯನ್ ಬ್ರೇಡ್ ಮತ್ತು ಕಲ್ಲು ಹೊಯ್ದುಕೊಂಡಿದ್ದಾಳೆ ನೋವು ಜಾಸ್ತಿಯಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
