ಉದಯವಾಹಿನಿ, ಶಿರಾ: ನಗರದ ಜ್ಯೋತಿನಗರದಲ್ಲಿರುವ ಗಣೇಶ್ ಎಲೆಕ್ನಿಕಲ್ ಮತ್ತು ಹಾರ್ಡ್‌ ವೇರ್ ಅಂಗಡಿಯಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.
ಶಿರಾ- ಅಮರಾಪುರ ರಸ್ತೆಯಲ್ಲಿ ಖಾಲಿ ನಿವೇಶನಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಶೀಟ್ ಹಾಕಿ ಅಂಗಡಿ ನಿರ್ಮಿಸಿಕೊಂಡು ಹಲವಾರು ಮಂದಿ ವ್ಯಾಪಾರ ನಡೆಸುತ್ತಿದ್ದಾರೆ.
ಶೀಟ್ ಕತ್ತರಿಸಿ ಒಳಗೆ ನುಗ್ಗಿರುವ ಕಳ್ಳರು ಅಂಗಡಿಯಲ್ಲಿ ಸುಮಾರು ₹1.5 ಲಕ್ಷ ಮೌಲ್ಯದ ಫ್ಯಾನ್ ಸೇರಿದಂತೆ ಎಲೆಕ್ನಿಕಲ್ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಶಿರಾ ನಗರ ಠಾಣೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!