ಉದಯವಾಹಿನಿ, ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನಲ್ಲಿ ಗವರ್ನರ್ ಟ್ರೋಫಿ ರೇಸ್ ನಡೆಯಿತು, ಈ ಸಂದರ್ಭಧಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.“ಗೋಲ್ಡ್ ಎಂಪೈರ್ ಹೆಸರಿನ ಕುದುರೆ ರೇಸ್ ನಲ್ಲಿ ವಿಜೇತಗೊಂಡಿದ್ದು, ಜಾಕಿ ಸುರಜ್ ನರೇಡು ಅವರಿಗೆ ರಾಜ್ಯಪಾಲರು ಟ್ರೋಫಿ ಪ್ರದಾನ ಮಾಡಿದರು.
ಈ ಕ್ಲಬ್ ನ ಅಧ್ಯಕ್ಷ ಆರ್. ಮಂಜುನಾಥ್ ರಮೇಶ್, ಇತರ ಗಣ್ಯರು ಹಾಜರಿದ್ದರು.
