ಉದಯವಾಹಿನಿ, ಕುಶಾಲನಗರ: ರೋಟರಿ ಕ್ಲಬ್ ವತಿಯಿಂದ ೧೫ ಲಕ್ಷ ರೂಪಾಯಿ ವೆಚ್ಚದಲ್ಲಿ
ನಿರ್ಮಿಸಲಾದ ಮೂರನೇ ಅಂತಸ್ತಿನ ರೋಟರಿ ಹಾಲ್ ನ್ನು ಜಿಲ್ಲಾ ರೋಟರಿ ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಚಂಗಪ್ಪರವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಲ್ಲಾಸ್ ಕೃಷ್ಣ ಸಾಥ್ ನೀಡಿದರು.
ರೋಟರಿ ಸದಸ್ಯರುಗಳಾದ ರೋ.ರಂಗಸ್ವಾಮಿ. ರೋ.ಮಹೇಶ್ ನಲವಾಡೆ. ರೋ.ನವೀನ್ ಪಿ. ಆರ್.
ರೋ. ಸತೀಶ್.ರೋ. ಹರೀಶ್ ಶೆಟ್ಟಿ ಇನ್ನು ಮುಂತಾದವರು ಹಾಜರಿದ್ದರು.
