ಉದಯವಾಹಿನಿ, ಸಿಂಧನೂರು: ಅಧಿಕಾರಿಗಳನ್ನು ವರ್ಗಾವಣೆ ರದ್ದು ಪಡಿಸಬೇಕೆಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ವತಿಯಿಂದ ಮಾನ್ಯ ಗ್ರಾಮೀಣ ಅಭಿವೃದ್ಧಿ ಸಚಿವರಿಗೆ ತಾಲ್ಲೂಕು ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ಒತ್ತಾಯ ಮಾಡಿದರು.
ನಂತರ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಕರ‍್ಯಾಧ್ಯಕ್ಷ ಬಸವರಾಜ ಬಡಿಗೇರ್ ರಾಯಚೂರು ಜಿಲ್ಲೆಗೆ ಲೋಕಾಯುಕ್ತರ ಕೈಗೆ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಹಾಕಿಕೊಂಡ ವ್ಯಕ್ತಿಗೆ ಸದ್ರಿ ಹುದ್ದೆಗೆ ವರ್ಗಾವಣೆ ಮಾಡಿರುವುದು ಖಂಡನೀಯವಾಗಿದೆ ಎಂದರು
ಈ ವ್ಯಕ್ತಿ ಇತ್ತೀಚಿಗೆ ಕೊಪ್ಪಳ ವಿಭಾಗದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ, ಕರ‍್ಯಪಾಲಕ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸಿಸುವ   ಅಂದರೆ ಇತ್ತೀಚಿಗೆ ೨೦೦೩ರ ಫೆಬ್ರವರಿ ೨೭ ದಿನಾಂಕದಂದು ಗುತ್ತಿಗೆದಾರರಲ್ಲಿ ಬಿಲ್ ಪಾವತಿಗಾಗಿ ೧೫,೦೦೦ ರೂ.ಗಳ ಲಂಚದ  ಹಣವನ್ನು ಸ್ವೀಕರಿಸುತ್ತಿರುವಾಗ ನೇರವಾಗಿ ಲೋಕಾಯುಕ್ತರ ಟಾಪ್ ಗೆ ಒಳಗಾಗಿರುತ್ತಾರೆ ಇದು ಇಡೀ ಕರ್ನಾಟಕರು ಇದ ಎಲ್ಲಾ ಪತ್ರಿಕೆಗಳಲ್ಲಿ ವಾಹಿನಿಯಲ್ಲಿ ಪ್ರಕಟಣೆಗೊಂಡ ಸುದ್ದಿಯಾಗಿರುತ್ತದೆ
ಈ ಪ್ರಕರಣದಲ್ಲಿ ಇವರನ್ನು ಅಮಾನತ್ತು ಮಾಡಲಾಗಿತ್ತು ನಂತರ ಇವರನ್ನು ಕೇಂದ್ರ ಕಛೇರಿಯಲ್ಲಿ ವರದಿ ಮಾಡಿಕೊಳ್ಳಲಾಗಿತ್ತು ಸದರಿ ಘಟನೆ ನಡೆದು ಸುಮಾರು ೩ ತಿಂಗಳು ಘತಿಸಿದರು , ಇನ್ನೂ ಇಲಾಖೆ ವಿಚಾರಣೆ ಶಿಸ್ತು ಕ್ರಮ ಬಾಕಿಯಿರುವಾಗಲೇ ಇವರಿಗೆ ಅತ್ಯಂತ ಸೂಕ್ಷ್ಮ ಈ ಸಾವಿರಾರು ಕೋಟಿಗೂ ಹೆಚ್ಚಿನ ಹಣಕಾಸಿನ ವ್ಯವಹಾರವನ್ನು ಹೊಂದಿರುವ ೧೯ ಕು.ಸಿ ಪ್ರಾಯಚೂರು ವಿಭಾಗಕ್ಕೆ ಕರ‍್ಯಪಾಲಕ ಅಭಿಯಂತರರ ಹುಬೈಗೆ ವರ್ಗಾವಣೆ ಮಾಡಿರುವುದು ತೀರ ವಿವಾದವೇಯ ೪ ನಾಚಿಕೆಗೇಡಿನ ಸಂಗತಿಯಾಗಿದೆ.
ಇತ್ತೀಚೆಗೆ ಮಾನವಿ ತಾಲ್ಲೂಕನಲ್ಲಿ ಕೆಲ ಗ್ರಾಮಗಳಲ್ಲಿ ಈ ಹಿಂದಿನ ಭನ್ನ ಕರ‍್ಯಪಾಲಕ ಅಭಿಯಂತರ ಗಣಪತಿ ಸಾಕದೆ ಅವಧಿಯಲ್ಲಿ ಜೆಜೆಎಮ್ ಯೋಜನೆಯಲ್ಲಿ ಕಗೊಂಡಿರುವ ಕಾಮಗಾರಿಗಳು ಬಹುತೇಕ ಕಳಪಿಯಾಗಿದ್ದವು.

ಸಾರ್ವಜನಿಕ ಹಿತದಷ್ಟಿ:  ದಯವಿಟ್ಟು ಹಾವುಗಳು ಸಾರ್ವಜನಿಕ ಹಿತದಷ್ಟಿಯಿಂದ ಕಾಯವಾಗಿ ಮೇನಕಾ ಪಟೇಲ್ ಕರ‍್ಯಪಾಲಕ ಅಭಿಯಂತರರು ಯೋಜನಾ ವಿಭಾಗ ರಾಯಚೂರು ಅವರಿಗೆ ಗ್ರಾ. ಕು.ನೀ ಸ.& ವೈ ಇಲಾಖೆ ರಾಯಚೂರಿನ ಕರ‍್ಯಪಾಲಕ ಅಭಿಯಂತರರ ಹುದ್ದೆಯಲ್ಲಿ, ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶ ಹೊರಡಿಸುವ ನಮ್ಮ ಮನವಿಯನ್ನು ಪರಿಗಣಿಸಲೇ ಬೇಕೆಂದರು. ಇಲ್ಲದಿದ್ದರೆ ತಾವುಗಳು ಜನರ ಆಶೋತ್ತರಗಳನ್ನು ಧಿಕ್ಕರಿಸುವಂತಾಗುತ್ತದೆ ಈ ಭ್ರಷ್ಟಾಚಾರಿಗಳಿಗೆ ಲೂಟಿ ಹೊಡಯಲು ಅವಕಾಶ ನೀಡಿದಂತಾಗುತ್ತದೆ ಹಾಗೇನಾದರೂ ನಡೆದಿದೆ ಆದಲ್ಲಿ ರ‍್ಕಾರದ ವಿರುದ್ಧ ಅನಿವರ‍್ಯವಾಗಿ ಸರ್‌ವ ಸಂಘಟನೆಗಳ ನಿಯೋಗದೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆಂದು ಈ ಮೂಲಕ ಎಚ್ಚರಿಕ ನೀಡುತ್ತಿದ್ದೇವೆ
ರಾಮದಾಸ್ ಸಾಲುಗುಂದ ಪಂಪಾಪತಿ ಹೂಗಾರ್ ರಾಘು ಹನುಮಂತ ಶಿಶಿಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!