ಉದಯವಾಹಿನಿ, 
ಪ್ರಜ್ಞಾವಂತ, ಜವಾಬ್ದಾರಿಯುತ, ಪ್ರಜೆಯಾಗಿ ಬೆಳೆದಾಗ ನಾವು ಮತ್ತೆ ಹಿಂದಿನ ಹಳೆಯಕಾಲದ ಸಂಪ್ರದಾಯಗಳ ಮೋರೆ ಹೋಗುತ್ತೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು. ತಾಲ್ಲೂಕಿನ ಹಂಡಿಗನಾಳ ಗ್ರಾಮದ ಶ್ರೀ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಎಆರ್ ಎಂ ಪಿಯು ಕಾಲೇಜು ವತಿಯಿಂದ ಕಿರಿಯ ವಿದ್ಯರ‍್ಥಿಗಳಿಗೆ ಸ್ವಾಗತ ಸಮಾರಂಭದ ಶ್ರೇಯೋಸ್ತು ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿ,ಇಂದಿನ ಯುವಜನತೆ ಪುಸ್ತಕಕ್ಕೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರಗಳನ್ನು ಅರಿಯದೇ ಜೀವನ ನರ‍್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದು ವಿದ್ಯರ‍್ಥಿಗಳಿಗೆ ಕಿವಿ ಮಾತು ಹೇಳಿದರು.
ನಂತರ ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಡಾ.ಶಿವಕುಮಾರ್ ಮಾತನಾಡಿ, ವಿದ್ಯರ‍್ಥಿಗಳ
ಮನಸ್ಸಿನ ಆರ‍್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿರ‍್ಶನಗಳು ಹೆಚ್ಚಾಗಿವೆ. ಕಾಲೇಜು ಸಂರ‍್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಶಿಕ್ಷಣದ ಜೊತೆಗೆ ಸ್ರ‍್ಧಾತ್ಮಕ ಪರೀಕ್ಷೆಗಳಿಗೆ ಇಂದಿನಿಂದಲೇ ತಯಾರಿ ನಡೆಸಬೇಕು ಈ ಹಂತದಲ್ಲಿ ವಿದ್ಯರ‍್ಥಿಗಳು ಸೂಕ್ತವಾದ ನರ‍್ಧಾರವನ್ನು ಪಡೆದುಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದು ಅವರು ತಿಳಿಸಿದರು.
ದೇಶದ ಐಎಫ್ಎಸ್ ಪರೀಕ್ಷೆಯಲ್ಲಿ ೨೦ನೇ ರಾಂಕ್ ಪಡೆದ ಟಿಎಂ ಆರ‍್ಷ್ ಮಾತನಾಡಿ, ವಿದ್ಯರ‍್ಥಿಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ತಮ್ಮಲ್ಲಿರುವ ಕಲೆಯನ್ನು ಹೊರಪಡಿಸಲು ಶಿಕ್ಷಕರು ಕ್ರೀಡೆ, ಸಾಂಸ್ಕೃತಿಕ ಕರ‍್ಯಕ್ರಮಗಳು ಹಾಗೂ ಸ್ರ‍್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅವರಿಗೆ ಯಾವುದು ಸೂಕ್ತವಾಗುತ್ತದೆ ಎಂಬುದನ್ನು ಒಂದು ವೇದಿಕೆಯ ಮುಖಾಂತರ ಕಲ್ಪಿಸಿಕೊಡಿ ಎಂದು ತಿಳಿಸಿದರು.
ಕಾಲೇಜಿನಲ್ಲಿ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕರ‍್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಶ್ರೀ ಶಾರದ ವಿದ್ಯಾಸಂಸ್ಥೆಯ ಸ್ಥಾಪಕ ಎಆರ್ ಮುನಿರತ್ನಂ , ಹೈಕರ‍್ಟ್ ವಕೀಲರಾದ ಹರಿರಾಮ್,ಪ್ರಾಂಶುಪಾಲ ಡಾ.ಕೆ ಮರ‍್ತಿ ಸಾಮ್ರಾಟ್,ಕರ‍್ಯರ‍್ಶಿ ಸುಮನ್,ದ್ಯಾವಪ್ಪ , ಚಲಪತಿ,ವೆಂಕಟರೆಡ್ಡಿ ,ಶಾರದಾ ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯರ‍್ಥಿಗಳು ಇದ್ದರು.
